ಅರ್ಥ : ತಿನ್ನದೆ ಉಳಿದ ಅಥವಾ ಇನ್ನೂ ಪೂರ್ತಿ ಕಾಲಿಯಾಗದ
ಉದಾಹರಣೆ :
ತಿನ್ನದಿರುವ ಮಿಠಾಯಿಯನ್ನು ಮಕ್ಕಳಿಗೆ ಹಂಚಲಾಯಿತು.
ಸಮಾನಾರ್ಥಕ : ಕುಡಿಯದಿರುವಂತ, ಕುಡಿಯದಿರುವಂತಹ, ತಿನ್ನದಿರುವ, ತಿನ್ನದಿರುವಂತ, ತಿನ್ನದಿರುವಂತಹ
ಇತರ ಭಾಷೆಗಳಿಗೆ ಅನುವಾದ :
Not consumed.
unconsumed