ಅರ್ಥ : ಸಂಯೋಜಿಸುವ ಅಥವಾ ಕೂಡಿಸುವಂತಹ
ಉದಾಹರಣೆ :
ಕೆಲವು ಸಮಾಸ ಶಬ್ಧಗಳ ಮಧ್ಯದಲ್ಲಿ ಸಂಯೋಜಕ ಚಿಹ್ನೆಗಳಿರುತ್ತವೆ.
ಸಮಾನಾರ್ಥಕ : ಕೂಡಿಸುವ, ಕೂಡಿಸುವಂತಹ, ಸಂಯೋಜಕ, ಸಂಯೋಜಕವಾದ, ಸಂಯೋಜಕವಾದಂತ, ಸಂಯೋಜಕವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದನ್ನು ಕೂಡಿಸಲಾಗುವುದೋ
ಉದಾಹರಣೆ :
ಎಲ್ಲಾ ಸಂಖ್ಯೆಗಳು ಯಾವುದಾದರೊಂದು ಸಂಖ್ಯೆ ಕೂಡಿಸುವಂತಹ ಸಂಖ್ಯೆಯಾಗಿವೆ.
ಸಮಾನಾರ್ಥಕ : ಕೂಡಿಸುವ, ಕೂಡಿಸುವಂತಹ
ಇತರ ಭಾಷೆಗಳಿಗೆ ಅನುವಾದ :