ಅರ್ಥ : ಹರಿತವಾದ ಆಯುಧದ ಮೂಲಕ ಮರ ಮುಂತಾದ ವಸ್ತುಗಳನ್ನು ಕಡಿಯುವ ಕ್ರಿಯೆ
ಉದಾಹರಣೆ :
ಅವನು ಕಲ್ಲುಬಂಡೆಯ ಮೇಲೆ ತನ್ನ ಹೆಸರನ್ನು ಕೆತ್ತಿದನು. ರಬ್ಬರ್ ಮರದಲ್ಲಿ ಕಚ್ಚು_ಮಾಡಿ ಅದರ ಹಾಲು ಹಿಂಗುವಂತೆ ಮಾಡುತ್ತಾರೆ.
ಸಮಾನಾರ್ಥಕ : ಕಚ್ಚು ಮಾಡುವುದು, ಕೊಯ್ಯುವುದು, ಕೊರೆಯುವುದು
ಇತರ ಭಾಷೆಗಳಿಗೆ ಅನುವಾದ :
Make an incision into by carving or cutting.
inciseಅರ್ಥ : ಶಿಲೆ, ಲೋಹ ಇತ್ಯಾದಿಗಳನ್ನು ಕೆತ್ತಿ ಅಥವಾ ಮಣ್ಣು ಕಲೆಸಿ ವಸ್ತುಗಳನ್ನು ಮಾಡುವುದು
ಉದಾಹರಣೆ :
ಅವನು ಮಣ್ಣಿನಿಂದ ಸುಂದರ ಮೂರ್ತಿಯನ್ನು ನಿರ್ಮಿಸುತ್ತಿದ್ದಾನೆ
ಸಮಾನಾರ್ಥಕ : ನಿರ್ಮಿಸುವುದು, ರಚಿಸುವುದು
ಇತರ ಭಾಷೆಗಳಿಗೆ ಅನುವಾದ :