ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೆಲಸ ಪದದ ಅರ್ಥ ಮತ್ತು ಉದಾಹರಣೆಗಳು.

ಕೆಲಸ   ನಾಮಪದ

ಅರ್ಥ : ವ್ಯವಹಾರ ಅಥವಾ ವಿವಾದದ ಮಾತು ಅಥವಾ ವಿಷಯ

ಉದಾಹರಣೆ : ಬೇರೆಯವರ ಕೆಲಸದಲ್ಲಿ ಅಡ್ಡಗಾಲು ಹಾಕುವುದು ಸರಿಯಲ್ಲ

ಸಮಾನಾರ್ಥಕ : ಕಾರ್ಯ, ಪರಿಸ್ಥಿತಿ, ವಿಷಯ, ವ್ಯಾಜ್ಯೆ, ಸಂದರ್ಭ


ಇತರ ಭಾಷೆಗಳಿಗೆ ಅನುವಾದ :

व्यवहार या विवाद की बात या विषय।

आपको किसी के निजी मामलों में दख़ल नहीं देनी चाहिए।
मामला, मुआमला

A vaguely specified concern.

Several matters to attend to.
It is none of your affair.
Things are going well.
affair, matter, thing

ಅರ್ಥ : ಆ ಕೆಲಸವನ್ನು ಯಾರೋ ಒಬ್ಬರು ಮಾಡಬೇಕು ಅಥವಾ ಮಾಡಲು ಯೋಗ್ಯವಾದ ಕೆಲಸ

ಉದಾಹರಣೆ : ಯಾವುದೇ ಕೆಲಸ ಮಾಡುವ ಮುನ್ನ ಅದು ಒಳ್ಳೆಯದೆ ಅಥವಾ ಕೆಟ್ಟದೆ ಎಂದು ವಿಚಾರ ಮಾಡುವುದು ಅವಶ್ಯ.

ಸಮಾನಾರ್ಥಕ : ಕಾರ್ಯ, ಕೃತ್ಯ


ಇತರ ಭಾಷೆಗಳಿಗೆ ಅನುವಾದ :

वह काम जिसे करना चाहिए या करने योग्य काम।

कुछ भी करने से पूर्व कृत्य और अकृत्य का विचार अवश्य करना चाहिए।
कृत्य

Work that you are obliged to perform for moral or legal reasons.

The duties of the job.
duty

ಅರ್ಥ : ಉತ್ಪಾದಿತವಾದ ವ್ಯಕ್ತಿ ಅಥವಾ ವಸ್ತುಗಳ ಪರಿಶ್ರಮ, ಕ್ರಿಯೆ-ಕಲಾಪ ಮೊದಲಾದವುಗಳಿಂದ ಮಾಡಿರುವ ಅಥವಾ ನಿರ್ಮಿತವಾಗಿರುವ ಅಥವಾ ಅಸ್ಥಿತ್ವಕ್ಕೆ ಬಂದಿರುವಂತಹದ್ದು

ಉದಾಹರಣೆ : ನಿಮ್ಮ ಕೆಲಸ ತುಂಬಾ ಸುಂದರವಾಗಿದೆನಾನು ನಿಮಗೆ ನನ್ನ ಕೆಲಸಗಳನ್ನು ಪರಿಚಯಮಾಡಿಕೊಡುತ್ತೇನೆ.

ಸಮಾನಾರ್ಥಕ : ಕಾರ್ಯ


ಇತರ ಭಾಷೆಗಳಿಗೆ ಅನುವಾದ :

वह उत्पाद जो किसी व्यक्ति या वस्तु के परिश्रम, क्रिया-कलाप आदि से बना या निर्मित हो या अस्तित्व में आया हो।

आपका काम बहुत ही सुंदर है।
मैं आपको अपना सबसे अच्छा काम दिखा रहा हूँ।
काम

A product produced or accomplished through the effort or activity or agency of a person or thing.

It is not regarded as one of his more memorable works.
The symphony was hailed as an ingenious work.
He was indebted to the pioneering work of John Dewey.
The work of an active imagination.
Erosion is the work of wind or water over time.
piece of work, work

ಅರ್ಥ : ಯಾವುದೋ ಒಂದು ಹುದ್ದೆಗೆ ಇನ್ನೂ ಯಾರನ್ನು ಸೇರಿಸಿಕೊಂಡಿಲ್ಲ

ಉದಾಹರಣೆ : ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಬರೆಯಿರಿ.

ಸಮಾನಾರ್ಥಕ : ಹುದ್ದೆ


ಇತರ ಭಾಷೆಗಳಿಗೆ ಅನುವಾದ :

वह पद जिस पर कोई नियुक्त न हो।

निम्नलिखित रिक्त-पदों के लिए आवेदन पत्र भरें।
रिक्त पद, रिक्त-पद, वैकेंसी, शून्यपद

Being unoccupied.

vacancy

ಅರ್ಥ : ಕೆಲಸದವರು ಮಾಡುವ ಕೆಲಸ

ಉದಾಹರಣೆ : ಈ ಮನೆಯ ಕೆಲಸವನ್ನು ನಾನು ಕಳೆದ ಇಪ್ಪತು ವರ್ಷದಿಂದ ಮಾಡುತ್ತಾ ಬಂದಿದ್ದೇನೆ.

ಸಮಾನಾರ್ಥಕ : ಚಾಕರಿ, ನೌಕರ, ಸೇವೆ


ಇತರ ಭಾಷೆಗಳಿಗೆ ಅನುವಾದ :

नौकर का काम।

इस घर की सेवा मैं पिछले बीस बरस से करता आया हूँ।
ख़िदमत, खिदमत, टहल, नौकरी, मुलाज़िमत, मुलाजिमत, सेवा

The performance of duties by a waiter or servant.

That restaurant has excellent service.
service

ಅರ್ಥ : ಜೀವನದ ನಿರ್ವಹಣೆ

ಉದಾಹರಣೆ : ವ್ಯವಸಾಯವೇ ಅವನ ಜೀವನದ ವೃತ್ತಿ.

ಸಮಾನಾರ್ಥಕ : ಆಜೀವನ, ಆಜೀವನ ಪರಿಯಂತ, ಜೀವನ ವೃತ್ತಿ, ಪ್ರತಿದಿನದ ವೃತ್ತಿ, ವೃತ್ತಿ, ಹೊಟ್ಟೆ ತುಂಬಿಸಿಕೊಳ್ಳುವ ಉದ್ಯೋಗ


ಇತರ ಭಾಷೆಗಳಿಗೆ ಅನುವಾದ :

जीवन का निर्वाह।

खेती ही उसकी आजीविका का साधन है।
आजीविका, आबदाना, गुज़ारा, गुजारा, जीवन वृत्ति, जीवा, जीविका, रिजक, रिज़क, रोजी-रोटी

The act of sustaining life by food or providing a means of subsistence.

They were in want of sustenance.
Fishing was their main sustainment.
maintenance, sustainment, sustenance, sustentation, upkeep

ಅರ್ಥ : ಈ ರೀತಿಯ ಕೆಲಸವನ್ನು ಪೂರ್ತಿ ಮಾಡುವುದು ನಮ್ಮೆಲ್ಲರ ಅವಶ್ಯಕತೆ ಮತ್ತು ಧರ್ಮದ ರೂಪದಲ್ಲಿ ಇರುತ್ತದೆ

ಉದಾಹರಣೆ : ದೇಶದ ಸೇವೆಯನ್ನು ಮಾಡುವುದು ನಮ್ಮೆಲ್ಲರ ಪರಮ ಕರ್ತವ್ಯ.

ಸಮಾನಾರ್ಥಕ : ಕರ್ತವ್ಯ, ಜವಾಬ್ದಾರಿ, ಮಾಡತಕ್ಕ, ಮಾಡಲು ಯೋಗ್ಯವಾದ, ಹೊಣೆ


ಇತರ ಭಾಷೆಗಳಿಗೆ ಅನುವಾದ :

ऐसा काम जिसे पूरा करना अपने लिए परम आवश्यक और धर्म के रूप में हो।

देश की सेवा करना हम सबका परम कर्तव्य है।
कर्तव्य, कर्त्तव्य, फर्ज, फ़र्ज़

The social force that binds you to the courses of action demanded by that force.

We must instill a sense of duty in our children.
Every right implies a responsibility; every opportunity, an obligation; every possession, a duty.
duty, obligation, responsibility

ಅರ್ಥ : ಜೀವನ ನಿರ್ವಹಣೆಗಾಗಿ ವ್ಯವಸಾಯ, ಸೇವೆ ಮುಂತಾದವುಗಳಲ್ಲಿ ತೊಡಗಿಕೊಂಡಿರುವುದು

ಉದಾಹರಣೆ : ನನ್ನ ಕೆಲಸ ಪೂರ್ತಿ ಮುಗಿಯುವವರೆಗೂ ನಾನು ಬರುವುದಿಲ್ಲ.

ಸಮಾನಾರ್ಥಕ : ಕರ್ಮ, ಕಾಯಕ


ಇತರ ಭಾಷೆಗಳಿಗೆ ಅನುವಾದ :

व्यवसाय, सेवा, जीविका आदि के विचार से किया जाने वाला काम।

अपना कार्य पूरा करने के बाद वह चला गया।
कर्म, काज, काम, काम-काज, कामकाज, कार्य, ड्यूटी

A specific piece of work required to be done as a duty or for a specific fee.

Estimates of the city's loss on that job ranged as high as a million dollars.
The job of repairing the engine took several hours.
The endless task of classifying the samples.
The farmer's morning chores.
chore, job, task

ಅರ್ಥ : ಯಾವುದಾದರು ಕಾರ್ಯವಾಗುವ ಅಥವಾ ಮಾಡುವಂತಹ ಭಾವ

ಉದಾಹರಣೆ : ಹಾಲನ್ನು ಮೊಸರನ್ನಾಗಿ ಮಾಡುವ ಒಂದು ರಾಸಾಯನಿಕವಾದ ಕ್ರಿಯೆ.

ಸಮಾನಾರ್ಥಕ : ಆಚರಣೆ, ಕ್ರಿಯೆ


ಇತರ ಭಾಷೆಗಳಿಗೆ ಅನುವಾದ :

किसी कार्य के होने या किए जाने का भाव।

दूध से दही बनना एक रासायनिक क्रिया है।
क्रिया

ಅರ್ಥ : ಮಾಡಲಾಗುವ ಕ್ರಿಯೆ

ಉದಾಹರಣೆ : ಅವನು ತುಂಬಾ ಉತ್ತಮ ಕೆಲಸ ಮಾಡುತ್ತಾನೆ.

ಸಮಾನಾರ್ಥಕ : ಉದ್ಯೋಗ, ಕರ್ಮ, ಕಾಯಕ, ಕಾರ್ಯ, ಕೃತ್ಯ


ಇತರ ಭಾಷೆಗಳಿಗೆ ಅನುವಾದ :

वह जो किया जाए या किया जाने वाला काम या बात।

वह हमेशा अच्छा काम ही करता है।
आमाल, करनी, करम, कर्म, काम, कार्य, कृति, कृत्य

Something that people do or cause to happen.

act, deed, human action, human activity

ಅರ್ಥ : ಇಂದ್ರಿಯಗಳು ತಮ್ಮ-ತಮ್ಮ ವಿಷಯಗಳ ಮೇಲಿನ ಪ್ರವೃತ್ತಿ

ಉದಾಹರಣೆ : ಕೆಲಸ ಜೀವಗಳ ಸ್ವಾಭಾವಿಕವಾದ ಲಕ್ಷಣ.

ಸಮಾನಾರ್ಥಕ : ಉದ್ಯೋಗ, ಊಳಿಗ, ಕಾರ್ಯ


ಇತರ ಭಾಷೆಗಳಿಗೆ ಅನುವಾದ :

इन्द्रियों की अपने-अपने विषयों की ओर प्रवृत्ति।

काम जीवों का स्वाभाविक लक्षण है।
काम