ಅರ್ಥ : ಯಾವುದೇ ಕೆಲಸ ಕಾರ್ಯಗಳು ಯಶ್ವಸಿಯಾಗಿ ಆಗುವ ಪ್ರಕ್ರಿಯೆ
ಉದಾಹರಣೆ :
ಕೆಲಸಕ್ಕೆ ಹೋಗದೇನೆ ನನ್ನ ಕೆಲಸ ನಡೆಯುತ್ತಲಿದೆ.
ಸಮಾನಾರ್ಥಕ : ಕೆಲಸವಾಗು
ಇತರ ಭಾಷೆಗಳಿಗೆ ಅನುವಾದ :
Happen, occur, take place.
I lost my wallet; this was during the visit to my parents' house.