ಅರ್ಥ : ಭೂಮಿಯ ಮೇಲೆ ಕೆಡಹಿ ಎಳೆ
ಉದಾಹರಣೆ :
ಹಳ್ಳಿಯಲ್ಲಿ ಕೆಸರು ಗದ್ದೆ ಆಟದಲ್ಲಿ ಆಟಗಾರರನ್ನು ಕೆಸರಿನಿಂದ ಮಲಿನ ಮಾಡುತ್ತಾರೆ.
ಸಮಾನಾರ್ಥಕ : ಎಳೆದು ಮಲಿನ ಮಾಡು, ಕೆಸರು ಮೆತ್ತು
ಇತರ ಭಾಷೆಗಳಿಗೆ ಅನುವಾದ :
Pull, as against a resistance.
He dragged the big suitcase behind him.