ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : (ಎತ್ತುಳಿಂದ) ಧಾನ್ಯ ತುಳಿಸಿದ ನಂತರ ಗಾಳಿಯಲ್ಲಿ ಅದುನ್ನು ತೂರುವ ಕ್ರಿಯೆ ಅಥವಾ ಭಾವ, ಅದರಿಂದ ಬೂಸ ಅಥವಾ ಹೊಟ್ಟು ಬೇರೆಮಾಡುವುದುಧಾನ್ಯವನ್ನು ಬೇರೆ ಮಾಡಲು ತೂರು
ಉದಾಹರಣೆ : ಅವರು ಧಾನ್ಯವನ್ನು ಕೇರಿದ ನಂತರ ಡಬ್ಬಿಯಲ್ಲಿ ತುಂಬಿದರು.
ಸಮಾನಾರ್ಥಕ : ತೂರುವಿಕೆ
ಇತರ ಭಾಷೆಗಳಿಗೆ ಅನುವಾದ :हिन्दी English
दाँए हुए अनाज को हवा में उड़ाने की क्रिया या भाव, जिससे भूसा अलग हो जाए।
The act of separating grain from chaff.
ಸ್ಥಾಪನೆ