ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೊನರಿದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಕೊನರಿದಂತಹ   ಗುಣವಾಚಕ

ಅರ್ಥ : ಯಾವುದೇ ಬೀಜ ಅಥವಾ ಸಸ್ಯವು ತನ್ನ ಜೀವೋತ್ಪತ್ತಿಯ ಲಕ್ಷಣವನ್ನು ತೋರುವುದು

ಉದಾಹರಣೆ : ಮೊಳೆತ ಬೀಜವೊಂದನ್ನು ಮನೆ ಮುಂದಿನ ಕೈತೋಟದಲ್ಲಿ ಊಣಲಾಗಿದೆ.

ಸಮಾನಾರ್ಥಕ : ಅಂಕುರಗೊಂಡ, ಅಂಕುರಗೊಂಡಂತ, ಅಂಕುರಗೊಂಡಂತಹ, ಕುಡಿಯೊಡೆದ, ಕುಡಿಯೊಡೆದಂತ, ಕುಡಿಯೊಡೆದಂತಹ, ಕೊನರಿದ, ಕೊನರಿದಂತ, ಚಿಗುರೊಡೆದ, ಚಿಗುರೊಡೆದಂತ, ಚಿಗುರೊಡೆದಂತಹ, ಮೊಳೆತ, ಮೊಳೆತದಂತ, ಮೊಳೆತದಂತಹ


ಇತರ ಭಾಷೆಗಳಿಗೆ ಅನುವಾದ :

अंकुर के रूप में निकला या आया हुआ।

वह सुबह-सुबह अंकुरित चने खा रहा है।
अँकुराया, अँखुआया, अंकुराया, अंकुरित, अंखुआया

(of growing vegetation) having just emerged from the ground.

The corn is sprouted.
sprouted