ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸದ್ಯದಲ್ಲಿ ಈಯ್ದ ಆಕಳು
ಉದಾಹರಣೆ : ಗೋಪಾಲನು ತನ್ನ ಚಿಕ್ಕ ಮಕ್ಕಳಿಗೆ ಹಾಲು ಕುಡಿಸುವುದಕ್ಕಾಗಿ ಒಂದು ಕೊಯಿಲನ್ನು ಖರೀದಿಸಿದನು.
ಇತರ ಭಾಷೆಗಳಿಗೆ ಅನುವಾದ :हिन्दी English
नई ब्याई गाय।
Female of domestic cattle:.
ಅರ್ಥ : ಕೊಯಿಲಿನ ಕೆಲಸ
ಉದಾಹರಣೆ : ಇನ್ನು ಕೊಯಿಲಿನ ಕೆಲಸ ನಡೆಯುತ್ತಿದೆ
ಸಮಾನಾರ್ಥಕ : ಇಳುವರಿ, ಕಟಾವು, ಕೊಯ್ಲು, ಫಸಲು, ಬೆಳೆ, ಸುಗ್ಗಿ
काटना या काट-छाँट करना।
The act of cutting something into parts.
ಸ್ಥಾಪನೆ