ಅರ್ಥ : ಜನರನ್ನು ಹೊಡೆದು ಬಡಿದು ಅವರ ಬಳಿ ಇರುವ ಎಲ್ಲಾ ಹಣವನ್ನು ಖಸಿದುಕೊಳ್ಳುವ ಕ್ರಿಯೆ
ಉದಾಹರಣೆ :
ಡಕಾಯಿತರು ಶ್ರೀಮಂತರ ಮನೆಗೆ ನುಗ್ಗಿ ಲೋಟಿಮಾಡಿದರು.
ಸಮಾನಾರ್ಥಕ : ಕದ್ದುಕೊಂಡು ಹೋಗುವುದು, ಕಳವು ಮಾಡುವುದು, ಲೋಟಿ ಮಾಡುವುದು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಲೂಟಿ ಹೊಡೆಯುವ ಕ್ರಿಯೆ
ಉದಾಹರಣೆ :
ಲೂಟಿಹೊಡೆದ ಕಳ್ಳರ ಗುಂಪನ್ನು ಪೋಲಿಸರು ಅಟ್ಟಿಸಿಕೊಂಡು ಹೋದರು.
ಸಮಾನಾರ್ಥಕ : ಲೂಟಿಹೊಡೆಯುವುದು, ಸೂರೆಹೊಡೆಯುವುದು
ಇತರ ಭಾಷೆಗಳಿಗೆ ಅನುವಾದ :