ಅರ್ಥ : ಕೋಪದಿಂದ ಕೂಡಿದಂತಹ
ಉದಾಹರಣೆ :
ನನ್ನ ತಪ್ಪನ್ನು ನೋಡಿ ಅವರು ಕೋಪಗೊಂಡರು.
ಸಮಾನಾರ್ಥಕ : ಕೋಪ ಮಾಡು, ಕೋಪಗೊಳ್ಳು, ಕ್ರುದ್ಧ, ಕ್ರೋದ, ಸಿಟ್ಟಾಗು, ಸಿಟ್ಟಾದ, ಸಿಟ್ಟು ಮಾಡು
ಇತರ ಭಾಷೆಗಳಿಗೆ ಅನುವಾದ :
क्रोध से भर जाना।
अपनी बुराई सुनकर वह क्रुद्ध हुआ।