ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ತಲೆಯ ಕೂದಲನ್ನು ಸಂಪೂರ್ಣವಾಗಿ ತೆಗೆಯುವ ಕ್ರಿಯೆ
ಉದಾಹರಣೆ : ನನ್ನ ತಾತ ಪಿತೃಪಕ್ಷದಲ್ಲಿ ಮುಂಡನ ಮಾಡಿಸಿಕೊಳ್ಳುತ್ತಾರೆ
ಸಮಾನಾರ್ಥಕ : ಮುಂಡನ
ಇತರ ಭಾಷೆಗಳಿಗೆ ಅನುವಾದ :हिन्दी English
उस्तरे से सिर के बाल साफ करने की क्रिया।
Shaving the crown of the head by priests or members of a monastic order.
ಸ್ಥಾಪನೆ