ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಖಾತೆ ತೆರೆ ಪದದ ಅರ್ಥ ಮತ್ತು ಉದಾಹರಣೆಗಳು.

ಖಾತೆ ತೆರೆ   ಕ್ರಿಯಾಪದ

ಅರ್ಥ : ಬ್ಯಾಂಕು ಮುಂತಾದ ಸ್ಥಳಗಳಲ್ಲಿ ಯಾರೋ ಒಬ್ಬರ ಹೆಸರಿನಲ್ಲಿ ಖಾತೆ ತೆರೆಯುವ ಪ್ರಕ್ರಿಯೆ

ಉದಾಹರಣೆ : ಅವನು ಸ್ಟೇಟ್ ಬ್ಯಾಂಕ್ ನಲ್ಲಿ ನನ್ನದೊಂದು ಖಾತೆಯನ್ನು ತೆರೆಸಿದ.


ಇತರ ಭಾಷೆಗಳಿಗೆ ಅನುವಾದ :

बैंक आदि में किसी के नाम से खाता शुरु कराना।

उसने स्टेट बैंक में मेरा खाता खुलवाया।
खाता खुलवाना

ಅರ್ಥ : ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಹಣದ ವ್ಯವಹಾರ ಮಾಡಲು ತೆರೆಯುವ ಲೆಕ್ಕದ ಖಾತೆ

ಉದಾಹರಣೆ : ಇಂದೇ ನಾನು ಕೆನರಾ ಬ್ಯಾಂಕ್ ನಲ್ಲಿ ಒಂದು ಖಾತೆಯನ್ನು ತೆರೆದೆ.


ಇತರ ಭಾಷೆಗಳಿಗೆ ಅನುವಾದ :

बही में किसी का नाम चढ़ावाकर उसके साथ होने वाले लेन-देन का हिसाब शुरू करना।

आज ही मैंने कैनरा बैंक में अपना खाता खोला है।
खाता खोलना

ಅರ್ಥ : ಯಾವುದೋ ಒಂದು ಉದ್ದೇಶದಿಂದ ಕೆಲಸವನ್ನು ಪ್ರಾರಂಭಮಾಡಿದ್ದು ಅದರ ಪರಿಣಾಮವನ್ನು ಅನುಭವಿಸುವ ಪ್ರಕ್ರಿಯೆ

ಉದಾಹರಣೆ : ಸೇವಾಗ್ ಮೊದಲ ಚಂಡನ್ನು ಬೀಸಿ ಆರು ರನ್ನು ಪಡೆದು ತಮ್ಮ ಖಾತೆ ತೆರೆದಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

जिस उद्देश्य से कोई काम आरंभ किया हो उसका परिणाम पाना।

सहवाग ने पहली ही गेंद से छः रनों का खाता खोला।
खाता खोलना