ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಧನಹೀನ ಅಥವಾ ಖಾಲಿಯಾಗುವ ಅವಸ್ಥೆ ಅಥವಾ ಭಾವನೆ
ಉದಾಹರಣೆ : ಹೆಂಡತಿ ಸತ್ತ ನಂತರ ಅವನ ಜೀವನ ಖಾಲಿ ಹಾಳೆಯಂತೆ ಆಯಿತು
ಸಮಾನಾರ್ಥಕ : ಶೂನ್ಯತ್ವ
ಇತರ ಭಾಷೆಗಳಿಗೆ ಅನುವಾದ :हिन्दी English
रिक्त या खाली होने की अवस्था या भाव।
The state of containing nothing.
ಅರ್ಥ : ಯಾವುದಾದರು ವಸ್ತು ಅಥವಾ ಗುಣದ ಅಭಾವ
ಉದಾಹರಣೆ : ಈ ಪ್ರಶ್ನೆಯ ಉತ್ತರವನ್ನು ಹುಡುಕುವವರೆಗೆ ನನ್ನ ಬುದ್ಧಿ ಖಾಲಿಯಾಯಿತು.
किसी वस्तु या गुण का सर्वथा अभाव।
A state of complete lack of some abstract property.
ಅರ್ಥ : ಯಾವುದೋ ಒಂದು ಹಾಳೆಯಲ್ಲಿ ಏನನ್ನೂ ಬರೆಯದೆ ಅಥವಾ ಮುದ್ರಿಸದೆ ಇರುವುದು
ಉದಾಹರಣೆ : ಅವನು ಖಾಲಿ ಹಾಳೆಯ ಮೇಲೆ ನನ್ನ ಸಹಿ ಮಾಡಿಸಿಕೊಂಡ.
ಸಮಾನಾರ್ಥಕ : ಬರಿ
जिसके ऊपर कुछ लिखा या छपा न हो।
(of a surface) not written or printed on.
ಸ್ಥಾಪನೆ