ಅರ್ಥ : ಒಂದು ಜಾಗದಲ್ಲಿ ಅದೇ ಸಮಯದಲ್ಲಿ ಆಗುವಂತಹ ತುಂಬಾ ಜನರ ಗುಂಪು ಜನಸಮೂಹ
ಉದಾಹರಣೆ :
ಚುನಾವಣೆಯ ಸಮಯದಲ್ಲಿ ಎಲ್ಲಾ ಜಾಗಗಳಲ್ಲಿ ಜನರ ಹಲವಾರು ಸಮೂಹಗಳನ್ನು ನೋಡಬಹುದು.
ಸಮಾನಾರ್ಥಕ : ಗುಂಪು, ಜಂಗುಳಿ, ಜನಸಮೂಹ, ದಟ್ಟಣೆ, ಸಂದಣಿ
ಇತರ ಭಾಷೆಗಳಿಗೆ ಅನುವಾದ :
A large number of things or people considered together.
A crowd of insects assembled around the flowers.ಅರ್ಥ : ಹೆದರುತ್ತಿರುವ ಸಮಯದಲ್ಲಿ ಅಯ್ಯೊ-ಅಯ್ಯೊ ಎಂದು ಕೂಗುತ್ತಿರುವುದು ಅಥವಾ ಕಿರುಚುತ್ತಿರುವುದು
ಉದಾಹರಣೆ :
ಇದ್ದಕ್ಕಿದ್ದ ಹಾಗೆ ಜೋರಾಗಿ ಬಿರುಗಾಳಿ ಬೀಸಿದರಿಂದ ಎಲ್ಲಾ ಕಡೆಯಲ್ಲು ಗೋಳಾಟ ಕೇಳಿಬಂದಿತು
ಸಮಾನಾರ್ಥಕ : ಅರ್ಚಾಟ, ಕಿರುಚಾಟ, ಕೋಲಾ ಹಲ, ಗೋಳಾಟ, ಚೀರಾಟ, ಚೀರಾಟ-ಒದರಾಟ, ವಿಲಾಪ, ಹಾಹಾಕಾರ
ಇತರ ಭಾಷೆಗಳಿಗೆ ಅನುವಾದ :
A cry of sorrow and grief.
Their pitiful laments could be heard throughout the ward.ಅರ್ಥ : ದೊಡ್ಡ ಧ್ವನಿಯಲ್ಲಿ ಕೂಗಾಡುವುದು ಅಥವಾ ಗದ್ದಲದ ವಾತಾವರಣವನ್ನು ಸೃಷ್ಠಿಸುವುದು
ಉದಾಹರಣೆ :
ಪ್ರಶ್ನೆ ಪತ್ರಿಕೆಯು ಬಯಲಾದ ಕಾರಣ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಂದ ಕೋಲಾಹಲ ಶುರುವಾಗಿದೆ.
ಸಮಾನಾರ್ಥಕ : ಅವಾಂತರ, ಕೋಲಾಹಲ, ಗಲಾಟೆ, ಜನಜಂಗುಳಿ
ಇತರ ಭಾಷೆಗಳಿಗೆ ಅನುವಾದ :
ऊँची आवाज़ में बोलने या चिल्लाने आदि से उत्पन्न अस्पष्ट आवाज।
कक्षा से अध्यापकजी के बाहर निकलते ही छात्रों ने शोरगुल शुरू कर दिया।A loud and disturbing noise.
racket