ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಾಯನ ಪದದ ಅರ್ಥ ಮತ್ತು ಉದಾಹರಣೆಗಳು.

ಗಾಯನ   ನಾಮಪದ

ಅರ್ಥ : ಆನಂದದಾಯಕವಾದ ಧ್ವನಿ

ಉದಾಹರಣೆ : ಎಸ್.ಪಿ. ಬಾಲಸುಬ್ರಮಣ್ಯಂ ಅವರ ಸಂಗೀತದ ಮಧುರವಾದ ಧ್ವನಿ ಹೃದಯ ಮುಟ್ಟುತ್ತದೆ.

ಸಮಾನಾರ್ಥಕ : ಸಂಗೀತ, ಹಾಡು, ಹಾಡುವಿಕೆ


ಇತರ ಭಾಷೆಗಳಿಗೆ ಅನುವಾದ :

आनन्ददायक ध्वनि।

हिमालय की वादियों में वायु का संगीत हृदय को छू जाता है।
संगीत

Any agreeable (pleasing and harmonious) sounds.

He fell asleep to the music of the wind chimes.
euphony, music

ಅರ್ಥ : ಲಯ, ತಾಳ, ಸ್ವರ ಮೊದಲಾದವುಗಳ ನಿಯಮದ ಅನುಸಾರವಾಗಿ ಪದ್ಯ ಅಥವಾ ವಾದ್ಯದ ಆಕರ್ಷಣೆ ಮತ್ತು ಮನೋರಂಜನೆಯ ರೂಪದಲ್ಲಿ ಆಗುವಂತಹ ಉಚ್ಚಾರಣೆ ಅಥವಾ ಧ್ವನಿ

ಉದಾಹರಣೆ : ಸಂಗೀತವನ್ನು ಕೇಳುವುದರಿಂದ ಹೃದಯಕ್ಕೆ ಶಾಂತಿ ಸಿಗುತ್ತದೆ

ಸಮಾನಾರ್ಥಕ : ಕೂಡಿ ಹಾಡಿದ, ವಾದ್ಯ ಸಮೇತವಾಗಿ ಹಾಡಿದ ಹಾಡು, ಸಂಗೀತ, ಹಾಡು, ಹಾಡುವಿಕೆ


ಇತರ ಭಾಷೆಗಳಿಗೆ ಅನುವಾದ :

लय,ताल,स्वर आदि के नियमों के अनुसार किसी पद्य या वाद्य का आकर्षक और मनोरंजक रूप से होने वाला उच्चारण या ध्वनि।

संगीत सुनने से हृदय को शांति मिलती है।
म्यूज़िक, म्यूजिक, संगीत

An artistic form of auditory communication incorporating instrumental or vocal tones in a structured and continuous manner.

music

ಅರ್ಥ : ಗೀತೆಯನ್ನು ಹಾಡುವ ಕ್ರಿಯೆ

ಉದಾಹರಣೆ : ನಿನ್ನೆ ಮುಕ್ತರ್ ಅಲಿ ಅವರ ಸೂಫಿ ಗಾಯನ ಅದ್ಭುತವಾಗಿತ್ತು.

ಸಮಾನಾರ್ಥಕ : ಸಂಗೀತ, ಹಾಡಿಕೆ, ಹಾಡುಗಾರಿಕೆ


ಇತರ ಭಾಷೆಗಳಿಗೆ ಅನುವಾದ :

गाने की क्रिया या भाव।

हम आज पंडित जसराज के गायन का आनंद उठायेंगे।
गाना, गायकी, गायन, गीत प्रस्तुति, नग़माकारी

The act of singing vocal music.

singing, vocalizing

ಅರ್ಥ : ಹಾಡುವ ಅಭ್ಯಾಸದ ಕಲಿಕೆ

ಉದಾಹರಣೆ : ಗಜಲ್ ಗಾಯಕ್ಕೆ ಮೊದಲು ಶಾಸ್ತ್ರೀಯ ಗಾಯನವನ್ನು ಕಲಿಯುದು ಅತ್ಯವಶ್ಯಕ.


ಇತರ ಭಾಷೆಗಳಿಗೆ ಅನುವಾದ :

गाने का ढंग।

ग़ज़ल गायकी के पहले शास्त्रीय गायकी की बुनियाद सीखनी ज़रूरी है।
अच्छे गुरु से ग़ज़ल की गायकी सीख लेनी चाहिए।
गायकी

ಅರ್ಥ : ಹಾಡುವ ಅಭ್ಯಾಸ

ಉದಾಹರಣೆ : ನಮ್ಮ ಮನೆಯಲ್ಲಿ ಗಾಯನ ಪರಂಪರಾನುಗತವಾಗಿ ಬಂದಿದೆ.


ಇತರ ಭಾಷೆಗಳಿಗೆ ಅನುವಾದ :

गाने का पेशा।

हमारे घर में सदियों से गायकी चली आ रही है।
गायकी