ಅರ್ಥ : ಉದ್ದ ಜಾಸ್ತಿಯಿದ್ದು ಅಗಲ ತುಂಬಾ ಕಡಿಮೆಯಿರುವ ರೇಖೆ
ಉದಾಹರಣೆ :
ಐದು ಇಂಚಿನ ಒಂದು ಗೆರೆಯನ್ನು ಎಳೆ.
ಇತರ ಭಾಷೆಗಳಿಗೆ ಅನುವಾದ :
A length (straight or curved) without breadth or thickness. The trace of a moving point.
lineಅರ್ಥ : ವಾಸ್ತವಿಕ ಅಥವಾ ಕಲ್ಪಿತ ರೇಖೆ ಅದರ ಅಸ್ತಿತ್ವ ಸೀಮೆಯ ನಿರ್ಥಾರಣ ರೇಖೆಯನ್ನು ನಿಶ್ಚಯಿಸುತ್ತದೆ
ಉದಾಹರಣೆ :
ಅವನು ಭೂಪಟದಲ್ಲಿ ಕರ್ಕಾಟಕ ರೇಖೆಯನ್ನು ನೋಡುತ್ತಿದ್ದಾನೆ.
ಸಮಾನಾರ್ಥಕ : ಗೀರು, ಗುರುತು, ಚಿಹ್ನೆ, ರೇಖೆ
ಇತರ ಭಾಷೆಗಳಿಗೆ ಅನುವಾದ :
वह वास्तविक या कल्पित रेखा जिसका अस्तित्व सीमा निर्धारण द्वारा तय होता है।
वह ग्लोब में कर्क रेखा की स्थिति देख रहा है।A spatial location defined by a real or imaginary unidimensional extent.
line