ಅರ್ಥ : ಮದ್ದು ಗುಂಡು ಮುಂತಾದವುಗಳನ್ನು ಬಂದೂಕಿನಲ್ಲಿ ತುಂಬಿಕೊಂಡು ಚಾಲನೆ ಮಾಡುವರು
ಉದಾಹರಣೆ :
ಅವನು ಹಕ್ಕಿಯನ್ನು ಬೇಟೆಯಾಡಲು ಬಂದೂಕಿನಲ್ಲಿ ಗುಂಡನ್ನು ತುಂಬಿದ.
ಸಮಾನಾರ್ಥಕ : ಗುಂಡು, ಬುಲೆಟ್ಟು, ಸಿಡಿಗುಂಡು, ಸಿಡಿಗೋಲಿ, ಸ್ಫೋಟಕ ಬುಲೆಟ್ಟು
ಇತರ ಭಾಷೆಗಳಿಗೆ ಅನುವಾದ :
सीसे, बारूद आदि की ढली हुई गोली जो बंदूक में भरकर चलाई जाती है।
उसने चिड़िया मारने के लिए बंदूक में गोली भरी।ಅರ್ಥ : ಮಣ್ಣು, ಗಾಜು ಮುಂತಾದವುಗಳಿಂದ ಮಾಡಿದ ದುಂಡಾಕಾರದ ಮಕ್ಕಳ ಆಟಿಕೆ
ಉದಾಹರಣೆ :
ಮಕ್ಕಳು ಗೋಲಿಯಾಟ ಆಡುತ್ತಿದ್ದಾರೆ
ಸಮಾನಾರ್ಥಕ : ಗಾಂಜಿನಗುಂಡು
ಇತರ ಭಾಷೆಗಳಿಗೆ ಅನುವಾದ :
A small ball of glass that is used in various games.
marble