ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೌರವಾನ್ವಿತ ಪದದ ಅರ್ಥ ಮತ್ತು ಉದಾಹರಣೆಗಳು.

ಗೌರವಾನ್ವಿತ   ಗುಣವಾಚಕ

ಅರ್ಥ : ಗಮನಕೊಡಲು ಯೋಗ್ಯವಾದಂತಹ

ಉದಾಹರಣೆ : ಇದು ಗಮನಾರ್ಹವಾದ ಮಾತಾಗಿದ್ದರೆ ಈ ಕೆಲಸ ಇಲ್ಲಿಯವರೆವಿಗೂ ಏಕೆ ನೆಡೆಯಲಿಲ್ಲ.

ಸಮಾನಾರ್ಥಕ : ಗಮನಾರ್ಹ, ಗಮನಾರ್ಹವಾದ, ಗಮನಾರ್ಹವಾದಂತ, ಗಮನಾರ್ಹವಾದಂತಹ, ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ


ಇತರ ಭಾಷೆಗಳಿಗೆ ಅನುವಾದ :

ध्यान देने योग्य।

गौरतलब बात यह है कि यह काम अभी तक हुआ क्यों नहीं।
ग़ौरतलब, गौरतलब

ಅರ್ಥ : ಯಾರು ಗುಣ, ಕೆಲಸ ಮೊದಲಾದವುಗಳಿಂದ ಗೌರವಕ್ಕೆ ಪಾತ್ರರಾಗುವಂತಹವರು

ಉದಾಹರಣೆ : ಸಚ್ಚಿನ ಭಾರತದ ಒಬ್ಬ ಗೌರವಾನ್ವಿತ ವ್ಯಕ್ತಿ.


ಇತರ ಭಾಷೆಗಳಿಗೆ ಅನುವಾದ :

जो गुणों, कारनामों आदि के कारण सलाम करने योग्य हो।

गाँधी जी भारत के सलामी व्यक्तियों में से एक हैं।
सलामी

ಅರ್ಥ : ಯಾರು ಅತ್ಯಧಿಕವಾದ ಸನ್ಮಾನಕ್ಕೆ ಪಾತ್ರರೋ

ಉದಾಹರಣೆ : ಮಾನ್ಯ ಮುಖ್ಯಮಂತ್ರಿಯವರು ವೇದಿಕೆಯಲ್ಲಿ ಆಸೀನರಾಗಿದ್ದರು.

ಸಮಾನಾರ್ಥಕ : ಮಾನ್ಯ, ಸನ್ಮಾನ್ಯ


ಇತರ ಭಾಷೆಗಳಿಗೆ ಅನುವಾದ :

जो अत्यधिक सम्मान का पात्र हो।

मान्यवर मुख्यमन्त्री मंच पर आसीन हैं।
मान्यवर

Deserving of esteem and respect.

All respectable companies give guarantees.
Ruined the family's good name.
estimable, good, honorable, respectable

ಅರ್ಥ : ಯಾರೋ ಒಬ್ಬರು ತುಂಬಾ ಗೌರವಾನ್ವಿತರಾಗಿರುತ್ತಾರೆ

ಉದಾಹರಣೆ : ಸೇಟ್ ರಾಜ ಮನೋಹರ್ ಅವರು ಈ ಕ್ಷೇತ್ರದ ಪ್ರತಿಷ್ಠಿತ ವ್ಯಕ್ತಿಯಾಗಿದ್ದಾರೆ.

ಸಮಾನಾರ್ಥಕ : ಗಣ್ಯವಾದ, ಪ್ರತಿಷ್ಠಿತ


ಇತರ ಭಾಷೆಗಳಿಗೆ ಅನುವಾದ :

जिसकी बहुत प्रतिष्ठा हो।

सेठ राम मनोहर इस क्षेत्र के एक सुप्रतिष्ठ व्यक्ति हैं।
सुप्रतिष्ठ, सुप्रतिष्ठित

Settled securely and unconditionally.

That smoking causes health problems is an accomplished fact.
accomplished, effected, established

ಅರ್ಥ : ಗೌರವಕ್ಕೆ ಅರ್ಹರಾದಂತಹ

ಉದಾಹರಣೆ : ಭಾರತೀಯ ಸಂಸ್ಕೃತಿಯಲ್ಲಿ ಸೀತೆ ಒಬ್ಬ ಗೌರವಾನ್ವಿತ ಮಹಿಳೆ.

ಸಮಾನಾರ್ಥಕ : ಆದರಣೀಯ, ಮಾನನೀಯ


ಇತರ ಭಾಷೆಗಳಿಗೆ ಅನುವಾದ :

(महिला) जो आदर के योग्य हो।

अपाला एक आदरणीया महिला थीं।
आदरणीया, माननीया, मान्या, समादरणीया, सम्माननीया

ಅರ್ಥ : ಗೌರವಿಸುವುದಕ್ಕೆ ಯೋಗ್ಯವಾದ

ಉದಾಹರಣೆ : ಈ ಮಾತುಗಳು ಗೌರವಾನ್ವಿತವಾಗಿದ್ದರೆ ಮಾತ್ರ ಯಾರಾದರು ವಿಶ್ವಾಸ ಪಡುತ್ತಾರೆ.

ಸಮಾನಾರ್ಥಕ : ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ, ಮಾನನೀಯ, ಮಾನನೀಯವಾದ, ಮಾನನೀಯವಾದಂತ, ಮಾನವೀಯವಾದಂತಹ


ಇತರ ಭಾಷೆಗಳಿಗೆ ಅನುವಾದ :

मानने योग्य।

ये बातें माननीय हों तभी तो कोई विश्वास करेगा।
माननीय, मान्य

Worthy of acceptance or satisfactory.

Acceptable levels of radiation.
Performances varied from acceptable to excellent.
acceptable

ಅರ್ಥ : ಯಾರೋ ಒಬ್ಬರು ಪ್ರಮುಖ ಮತ್ತು ಅತಿ ಮುಖ್ಯರಾದವರು

ಉದಾಹರಣೆ : ಮಹಾತ್ಮ ಗಾಂಧಿಯವರು ಒಬ್ಬ ಮಹಾನ್ ವ್ಯಕ್ತಿಯಾಗಿದ್ದರು.

ಸಮಾನಾರ್ಥಕ : ಉದಾತ್ತ, ಉದಾತ್ತವಾದ, ಉದಾತ್ತವಾದಂತ, ಉದಾತ್ತವಾದಂತಹ, ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ, ಮಹಾನ್, ಶ್ರೇಷ್ಠ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ


ಇತರ ಭಾಷೆಗಳಿಗೆ ಅನುವಾದ :

जो बहुत बड़ा या अच्छा हो।

महात्मा गाँधी एक महान व्यक्ति थे।
अज़ीम, अजीम, अध्यारूढ़, आजम, आज़म, आली, उदात्त, ऊँचा, ऊंचा, कबीर, बड़ा, महत, महत्, महान, मूर्द्धन्य, मूर्धन्य, विभु, श्रेष्ठ

Of major significance or importance.

A great work of art.
Einstein was one of the outstanding figures of the 20th centurey.
great, outstanding