ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗ್ರಂಥಿ ಪದದ ಅರ್ಥ ಮತ್ತು ಉದಾಹರಣೆಗಳು.

ಗ್ರಂಥಿ   ನಾಮಪದ

ಅರ್ಥ : ರಕ್ತದಿಂದ ನಿರ್ದಿಷ್ಟ ಪದಾರ್ಥಗಳನ್ನು ಆಯ್ದು, ದೇಹದ ಉಪಯೋಗಕ್ಕಾಗಿ ಅಥವಾ ದೇಹದಿಂದ ಹೊರಹಾಕುವುದಕ್ಕಾಗಿ ಅದನ್ನು ಸೂಕ್ತ ರೀತಿ ಮಾರ್ಪಡಿಸುವ ವಿಶಿಷ್ಟ ಜೀವಕೋಶಗಳಿಂದಾದ ಅಂಗ

ಉದಾಹರಣೆ : ಅವನ ತೊಡೆಯಲ್ಲಿನ ಗ್ರಂಥಿಗಳಲ್ಲಿ ನೋವಾಗುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

गोल छोटी गाँठ जो शरीर के भीतर संधि-स्थान जैसे जाँघ, काँख आदि पर होती है।

उसकी जाँघ की गिलटी में दर्द हो रहा है।
कौड़ी, गिलटी, गिल्टी

Any of various organs that synthesize substances needed by the body and release it through ducts or directly into the bloodstream.

gland, secreter, secretor, secretory organ

ಅರ್ಥ : ಬಟ್ಟೆ, ದಾರ ಮುಂತಾದವುಗಳು ಒಂದರೊಳಗೊಂದು ಬೆರೆತು ಬಿಡಿಸಲು ಕಷ್ಟವಾಗುವಷ್ಟು ಗಟ್ಟಿಯಾಗುವ ಹೆಣಿಗೆ

ಉದಾಹರಣೆ : ಗಾಳಿಪಟಕ್ಕೆ ಕಟ್ಟಿದ ದಾರ ಗಂಟು ಬಿದ್ದು ಬಿಡಿಸದ ಗುಂಡಾಗೊದೆ.

ಸಮಾನಾರ್ಥಕ : ಕುಣಿಕೆ, ಗಂಟು, ಮಿನಿಗಂಟು, ಸರಗುಣಿಕೆ


ಇತರ ಭಾಷೆಗಳಿಗೆ ಅನುವಾದ :

रस्सी, कपड़े आदि में विशेष प्रकार से फेरा देकर बनाया हुआ बंधन।

वह कपड़े की गाँठ खोल न सका।
आबंध, आबंधन, आबन्ध, आबन्धन, आरसा, गंडा, गण्डा, गाँठ, गांठ, गिरह, गुढ़ी, ग्रंथि, ग्रन्थि

Any of various fastenings formed by looping and tying a rope (or cord) upon itself or to another rope or to another object.

knot

ಅರ್ಥ : ಯಾವುದಾದರು ಗಿಡದ ಕಾಂಡದ ಕೆಲವು ಭಾಗಗಳಲ್ಲಿ ಎಲೆಗಳು, ಟೊಂಗೆ ಅಥವಾ ಬೇರುಗಳಲ್ಲಿ ಇರುತ್ತವೆ

ಉದಾಹರಣೆ : ಬೊಂಬು, ಕಬ್ಬು ಮೊದಲಾದವುಗಳಲ್ಲಿ ಗ್ರಂಥಿಗಳನ್ನು ನೋಡಬಹುದು.

ಸಮಾನಾರ್ಥಕ : ಗಂಟು


ಇತರ ಭಾಷೆಗಳಿಗೆ ಅನುವಾದ :

किसी पौधे के तने का वह भाग जहाँ से पत्ती, शाखा या हवाई जड़ें निकलती हैं।

बाँस, गन्ने आदि में कई गाँठें होती हैं।
गाँठ, गांठ

Small rounded wartlike protuberance on a plant.

nodule, tubercle

ಅರ್ಥ : ಸಿಕ್ಕರ ಗುರುದ್ವಾರದಲ್ಲಿ ಸಂತರು ರಚಿಸಿರುವ ಗ್ರಂಥವನ್ನು ಜನರಿಗೊಸ್ಕರ ಪಠಣ ಮಾಡುವರು ಮತ್ತು ಪೌರೋಹಿತ್ಯ ಮಾಡುವರು

ಉದಾಹರಣೆ : ದಯವಿಟ್ಟು ಶಾಂತಿಯಿಂದ ಇರಿ, ಗ್ರಂಥಿ ಅವರು ಈಗ ಪಾಠವನ್ನು ಪಠಣ ಮಾಡಲು ಪ್ರಾರಂಭಿಸುವರು.


ಇತರ ಭಾಷೆಗಳಿಗೆ ಅನುವಾದ :

सिक्ख गुरुद्वारों में वह संत, जो ग्रंथ साहब का पाठ लोगों को सुनाता है और पौरोहित्य करता है।

कृपया शांत रहे, ग्रंथी जी अब पाठ शुरू करने जा रहे हैं।
ग्रंथी, ग्रन्थी

ಅರ್ಥ : ಶರೀರದಲ್ಲಿ ರಸವನ್ನು ಸ್ರವಿಸುವ ಗಡ್ಡೆಯಂತಿರುವ ಕೆಲವು ಅಂಗಗಳು

ಉದಾಹರಣೆ : ಅವನ ಕೈಯಲ್ಲಿ ಹಲವಾರು ಕಡೆ ಗ್ರಂಥಿ ಎದ್ದಿದೆ.

ಸಮಾನಾರ್ಥಕ : ಗಂಟು, ಗಡ್ಡೆ


ಇತರ ಭಾಷೆಗಳಿಗೆ ಅನುವಾದ :

शरीर में शरीरद्रव्यों का एक जगह एकत्र होकर कड़ा हो जाने से होने वाली सूजन।

उसके हाथ में जगह-जगह पर गाँठें हैं।
गाँठ, गांठ, गिलटी, गिल्टी, गुलथी

Any bulge or swelling of an anatomical structure or part.

node

ಅರ್ಥ : ಶರೀರಕ್ಕೆ ಉಪಯೊಗವಾಗುವಂಥಹ ರಸವನ್ನು ಉತ್ಪನ್ನ ಮಾಡುವ ಗಂಟಿನಂಥಹ ಒಂದು ಭಾಗ

ಉದಾಹರಣೆ : ಶರೀರದಲ್ಲಿ ಅನೇಕ ವಿಧವಾದ ಗ್ರಂಥಿಗಳು ಇರುತ್ತವೆ.


ಇತರ ಭಾಷೆಗಳಿಗೆ ಅನುವಾದ :

शरीर में गाँठ के रूप में होनेवाला वह अवयव जो शरीर के लिए उपयोगी रस उत्पन्न करता है।

शरीर में कई तरह की ग्रंथियाँ पायी जाती हैं।
ग्रंथि, ग्रन्थि

Any of various organs that synthesize substances needed by the body and release it through ducts or directly into the bloodstream.

gland, secreter, secretor, secretory organ