ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗ್ರಹಣಿ ಪದದ ಅರ್ಥ ಮತ್ತು ಉದಾಹರಣೆಗಳು.

ಗ್ರಹಣಿ   ನಾಮಪದ

ಅರ್ಥ : ಡಿ ಜೀವಸತ್ವದ ಕೊರತೆಯಿಂದ ಬರುವ ಒಂದು ಬಗೆಯ ಮಕ್ಕಳ ರೋಗ ಅಥವಾ ಮೂಳೆಗಳು ಮೆತುವಾಗುವ ಮತ್ತು ಮಂಡಿಗಳು ಬಾಗುವ ಲಕ್ಷಣಗಳುಳ್ಳ ಒಂದು ಬಗೆಯ ರೋಗ

ಉದಾಹರಣೆ : ಆ ಮಗು ಮೆತು_ಮೂಳೆರೋಗದಿಂದ ನರಳುತ್ತಿದೆ.

ಸಮಾನಾರ್ಥಕ : ಕುಟಿಲ ವಾತ, ಮುಡು ದೋಷ, ಮುರುಟು, ಮೆತು ಮೂಳೆರೋಗ


ಇತರ ಭಾಷೆಗಳಿಗೆ ಅನುವಾದ :

एक प्रकार का रोग जो विशेषकर बच्चों को होता है और जिसमें शरीर सूखने लगता है।

वह सुखंडी का इलाज कराने के लिए अपने बच्चे को लेकर शहर गया है।
मैरस्मस, शोष, सुखंडी, सुखंडी रोग, सूखा रोग

Extreme malnutrition and emaciation (especially in children). Can result from inadequate intake of food or from malabsorption or metabolic disorders.

marasmus