ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಅರವತ್ತು ನಿಮಿಷಗಳ ಕಾಲ
ಉದಾಹರಣೆ : ಈ ರಾತ್ರಿ ಮಗು ಒಂದು ಗಂಟೆಯೂ ಮಲಗಲಿಲ್ಲ.
ಸಮಾನಾರ್ಥಕ : ಕಾಲ, ಗಂಟೆ, ಗಳಿಗೆ, ಹೊತ್ತು
ಇತರ ಭಾಷೆಗಳಿಗೆ ಅನುವಾದ :हिन्दी
साठ पल या चौबीस मिनट का समय।
ಅರ್ಥ : ಒಂದು ಘಂಟೆಯಲ್ಲಿ ಚಲಿಸಬಹುದಾದಷ್ಟು ದೂರ
ಉದಾಹರಣೆ : ನಮ್ಮ ಮನೆ ಸ್ಟೇಷನ್ನಿನಿಂದ ಒಂದು ಘಂಟೆ ದೂರದಲ್ಲಿದೆ.
ಇತರ ಭಾಷೆಗಳಿಗೆ ಅನುವಾದ :हिन्दी English
उतनी दूरी जो घंटेभर में तय की जाए।
Distance measured by the time taken to cover it.
ಅರ್ಥ : ಹಗಲು-ರಾತ್ರಿಯ ನಾಲ್ಕುವರೆಭಾಗ ಅಥವಾ ಏಳು ನಿಮಷದ ಸಮಯ
ಉದಾಹರಣೆ : ಗಾಡಿಯು ಒಂದು ಘಂಟೆ ತಡವಾಗಿ ಬರುತ್ತಿದೆ.
ಸಮಾನಾರ್ಥಕ : ಕಾಲ, ಗಂಟೆ, ತಾಸು, ಸಮಯ
दिन-रात का चौबीसवाँ भाग या साठ मिनट का समय।
A period of time equal to 1/24th of a day.
ಅರ್ಥ : ಸಮಯವನ್ನು ಸೂಚಿಸುವುದಕ್ಕಾಗಿ ಹೊಡೆದುಕೊಳ್ಳುವ ಗಂಟೆ
ಉದಾಹರಣೆ : ಗಂಟೆಯ ಶಬ್ಧವನ್ನು ಕೇಳಿ ಕೂಲಿಯವನು ಊಟ ಮಾಡಲು ಹೋದ.
ಸಮಾನಾರ್ಥಕ : ಗಂಟಿ, ಗಂಟೆ
समय सूचित करने के लिए बजाया जाने वाला घंटा।
ಸ್ಥಾಪನೆ