ಅರ್ಥ : ಯಾವುದೇ ಘಟನೆ ನಡೆಯಲು ಸಾಧ್ಯವಿಲ್ಲದಿರುವುದು
ಉದಾಹರಣೆ :
ಘಟಿಸಲಾರದ ಘಟನೆಯ ಬಗ್ಗೆ ಅನೇಕ ವಾದ ವಿವಾದಗಳು ನಡೆಯುತ್ತಿವೆ.
ಸಮಾನಾರ್ಥಕ : ಘಟಿಸಲಾರದ, ಘಟಿಸಲಾರದಂತ, ನಡೆಯಲಾರದ, ನಡೆಯಲಾರದಂತ, ನಡೆಯಲಾರದಂತಹ
ಇತರ ಭಾಷೆಗಳಿಗೆ ಅನುವಾದ :
Not likely to be true or to occur or to have occurred.
Legislation on the question is highly unlikely.