ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಕಮಕಿ ಪದದ ಅರ್ಥ ಮತ್ತು ಉದಾಹರಣೆಗಳು.

ಚಕಮಕಿ   ನಾಮಪದ

ಅರ್ಥ : ಒಂದು ತರಹದ ಕಲ್ಲನ್ನು ಪರಸ್ಪರ ಉಜ್ಜಿದಾಗ ತಕ್ಷಣ ಬೆಂಕಿ ಹೊರಬರುವುದು

ಉದಾಹರಣೆ : ಮೋಡಿಮಾಡುವವನು ಚಕಮಕಿ ಕಲ್ಲಿನಿಂದ ಬಿಂಕಿ ಬರುವಂತೆ ಮಾಡಿ ಹಳ್ಳಿಯವರೆಲ್ಲಾ ಆಶ್ಚರ್ಯ ಪಡುವಂತೆ ಮಾಡಿದ

ಸಮಾನಾರ್ಥಕ : ಚಕಮಕಿ ಕಲ್ಲು


ಇತರ ಭಾಷೆಗಳಿಗೆ ಅನುವಾದ :

एक प्रकार का कड़ा पत्थर, जिस पर चोट पड़ने से तुरंत आग निकलने लगती है।

जादूगर ने चकमक से आग पैदाकर ग्रामीणों को आश्चर्यचकित कर दिया।
अश्म, चकमक, चकमक पत्थर, चकमाक, दबोस

A piece of flint that is struck to light a fire.

firestone