ಅರ್ಥ : ದಕ್ಷಿಣ ಏಷಿಯಾದಲ್ಲಿ ದೊರೆಯುವ ಒಂದು ಜಾತಿಯ ಹಣ್ಣಿನ ಆಕಾರದಲ್ಲಿ ನಿಂಬೆ ಹಣ್ಣಿಗಿಂತ ದೊಡ್ಡದಾಗಿರುವಂತಹ ಹಣ್ಣು
ಉದಾಹರಣೆ :
ಚಕ್ಕೋತ ಹಣ್ಣನ್ನು ಔಷಧಿಯ ರೂಪದಲ್ಲಿ ಬಳಸುತ್ತಾರೆ.
ಸಮಾನಾರ್ಥಕ : ಚಕ್ಕೋತ, ಚಕ್ಕೋತ ಹಣ್ಣು, ಚಕ್ಕೋತ-ಹಣ್ಣು
ಇತರ ಭಾಷೆಗಳಿಗೆ ಅನುವಾದ :
दक्षिणी एशिया में पाया जाने वाला एक पेड़ जिसके फल आकार में बड़े होते हैं।
चकोतरे के फल औषध के रूप में उपयोग होते हैं।Southeastern Asian tree producing large fruits resembling grapefruits.
citrus decumana, citrus grandis, citrus maxima, pomelo, pomelo tree, pummelo, shaddock