ಅರ್ಥ : ಯಾವುದೇ ಕೆಲಸವನ್ನು ತುಂಬಾ ನಯ ನಾಜೂಕಿನಿಂದ ಮಾಡುವುದು ಅಥವಾ ತುಂಬಾ ಚಾಲಾಕಿನಿಂದ ಮಾಡುವುದು
ಉದಾಹರಣೆ :
ನೀರಜನು ತನ್ನ ಕೆಲಸವನ್ನು ಮಾಡುವುದರಲ್ಲಿ ತುಂಬಾ ಚೂಟಿ.
ಸಮಾನಾರ್ಥಕ : ಚಳಕ, ಚೂಟಿ, ಶೀಘ್ರಗತಿ
ಇತರ ಭಾಷೆಗಳಿಗೆ ಅನುವಾದ :
The gracefulness of a person or animal that is quick and nimble.
agility, legerity, lightness, lightsomeness, nimbleness