ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜನ ಪದದ ಅರ್ಥ ಮತ್ತು ಉದಾಹರಣೆಗಳು.

ಜನ   ನಾಮಪದ

ಅರ್ಥ : ಒಬ್ಬರಿಗಿಂತ ಅಧಿಕ ವ್ಯಕ್ತಿಗಳ ಸಮೂಹ

ಉದಾಹರಣೆ : ಜನ ಮೆಚ್ಚುವಂತಹ ಕೆಲಸ ಮಾಡಬೇಕು.

ಸಮಾನಾರ್ಥಕ : ಜನತೆ, ಜನಮಾನಸ, ಜನರು


ಇತರ ಭಾಷೆಗಳಿಗೆ ಅನುವಾದ :

बहुत से व्यक्तियों का समूह।

लोगों के हित में काम करना चाहिए।
जन, जन समुदाय, जन समूह, जनमानस, पब्लिक, लोक, लोग

The common people generally.

Separate the warriors from the mass.
Power to the people.
hoi polloi, mass, masses, multitude, people, the great unwashed

ಅರ್ಥ : ಜನಗಳ ಸಮುದಾಯ ಅದು ಕೆಲವು ಸಾಮಾನ್ಯರ ಇಚ್ಛೆ, ಮಹತ್ವವನ್ನು ನೀಡಲಾಗುತ್ತದೆ

ಉದಾಹರಣೆ : ವಿದ್ಯಾರ್ಥಿನಿಲಯದ ಸೂಚನಾ-ಪಟ್ಟಿಯಲ್ಲಿ ವಿದ್ಯಾರ್ಥಿನಿಲಯದಲ್ಲಿರುವಂತಹ ಜನರಿಗಾಗಿ ಒಂದು ಸೂಚನೆಯನ್ನು ನೀಡಲಾಗಿದೆ

ಸಮಾನಾರ್ಥಕ : ಜನತೆ, ಜನಸಮೂಹ


ಇತರ ಭಾಷೆಗಳಿಗೆ ಅನುವಾದ :

लोगों का वह समुदाय जो कुछ सामान्य रुचि, महत्त्व रखता हो।

छात्रावास के सूचना-पट्ट पर छात्रावास की जनता के लिए एक सूचना लगी हुई है।
पाठक जनता से अनुरोध है कि पुस्तकालय में शोर न मचाए।
जनता, जनमानस, पब्लिक

A body of people sharing some common interest.

The reading public.
public

ಅರ್ಥ : ಯಾವುದಾದರು ದೇಶ ಅಥವಾ ಸ್ಥಾನದ ಎಲ್ಲಾ ಅಥವಾ ತುಂಬಾ ನಿವಾಸಿಗಳು ಒಂದು ಅಳತೆಯ ರೂಪದಲ್ಲಿರುವ ಅಭಿಪ್ರಾಯ

ಉದಾಹರಣೆ : ಆಂಗ್ಲರು ಭಾರತೀಯ ಜನರ ಮೇಲೆ ತುಂಬಾ ಅತ್ಯಾಚಾರವನ್ನು ಎಸೆಗಿದ್ದಾರೆ.

ಸಮಾನಾರ್ಥಕ : ಜನ ಸಂದಣಿ, ಜನ ಸಮೂಹ, ಜನ ಸಾಧಾರಣ, ಜನತೆ, ಪಬ್ಲಿಕ್, ಪ್ರಜೆ


ಇತರ ಭಾಷೆಗಳಿಗೆ ಅನುವಾದ :

किसी देश या स्थान के सब या बहुत से निवासी जो एक इकाई के रूप में माने जाएँ।

अंग्रेजों ने भारतीय जनता पर बहुत अत्याचार किए।
अवाम, आवाम, जन, जनता, पब्लिक, प्रजा

The body of citizens of a state or country.

The Spanish people.
citizenry, people