ಅರ್ಥ : ಯಾವುದೇ ಸ್ಥಾನ ಅಥವಾ ದೇಶದ ನಿವಾಸಿಗಳನ್ನು ಏಣಿಕೆ ಮಾಡುವ ಕ್ರಿಯೆ
ಉದಾಹರಣೆ :
ಜನಗಣತಿ ಮಾಡುವುದರಿಂದ ಜನಸಂಖ್ಯೆ, ಬದುಕಿರುವವರು, ಸತ್ತವರು ಮುಂತಾದವರ ಸಂಖ್ಯೆ ತಿಳಿಯುವುದು
ಇತರ ಭಾಷೆಗಳಿಗೆ ಅನುವಾದ :
किसी स्थान अथवा देश के निवासियों की होने वाली गणना या गिनती।
जनगणना से जनसंख्या, जन्मदर, मृत्युदर आदि का पता चलता है।