ಅರ್ಥ : ನೀರಿನಲ್ಲಿ ಬೆಳೆಯುವಂತಹ ಒಂದು ಗಿಡದ ಪುಷ್ಪ ಅದು ತುಂಬಾ ಸುಂದರವಾಗಿರುತ್ತದೆ
ಉದಾಹರಣೆ :
ಸರೋವರದಲ್ಲಿನ ಕಮಲದ ಹೂವುಗಳು ಅರಳಿವೆಕಮಲದ ಹೂಗಳಿಂದ ಸರೋವರದ ಶೋಭೆಯು ಹೆಚ್ಚಾಗಿದೆ.
ಇತರ ಭಾಷೆಗಳಿಗೆ ಅನುವಾದ :
पानी में होने वाले एक पौधे का पुष्प जो बहुत ही सुन्दर होता है।
सरोवर में कई रंगों के कमल खिले हुए हैं।