ಅರ್ಥ : ಒಂದು ಪ್ರಕಾರ ಬಿಳಿ ಹೂವು ಬಿಡುವ ಗಿಡ
ಉದಾಹರಣೆ :
ಜಾಜಿ ಹೂವಿನಿಂದ ಮನೆಯಲ್ಲಾ ಗಮಗಮಿಸುತ್ತಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ಪ್ರಕಾರದ ಸುಗಂಧಿತ ಹೂ
ಉದಾಹರಣೆ :
ಮಾಲಿ ಜಾಜಿ ಮಾಲೆಯನ್ನು ಕಟ್ಟುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ತರಹದ ಬಳ್ಳಿಯಲ್ಲಿ ಬಿಡುವಂತಹ ಹೂ
ಉದಾಹರಣೆ :
ತೋಟದಲ್ಲೆಲ್ಲಾ ಜಾಜಿ ಹೂಗಳು ಅರಳಿ ಸುವಾಸನೆಯನ್ನು ಬೀರುತ್ತಿವೆ.
ಸಮಾನಾರ್ಥಕ : ಮಲ್ಲಿಗೆ
ಇತರ ಭಾಷೆಗಳಿಗೆ ಅನುವಾದ :