ಅರ್ಥ : ಯಾರಿಗೆ ತುಂಬಾ ಚೆನ್ನಾಗಿ ಕೆಲಸ ಮಾಡಲು ಬರುತ್ತದೆಯೋ
ಉದಾಹರಣೆ :
ಲತನ ಗಂಡನ ಮನೆಯವರು ಕೌಶಲ್ಯ ಸೊಸೆಯನ್ನು ಪಡೆದು ತುಂಬಾ ಸಂತೋಷದಿಂದ ಇದ್ದಾರೆ.
ಸಮಾನಾರ್ಥಕ : ಕೌಶಲ್ಯ, ಕೌಶಲ್ಯದ, ಕೌಶಲ್ಯದಂತ, ಕೌಶಲ್ಯದಂತಹ, ಜಾಣೆ, ಜಾಣೆಯಾದ, ಜಾಣೆಯಾದಂತ, ನಿಪುಣೆ, ನಿಪುಣೆಯಾದ, ನಿಪುಣೆಯಾದಂತ, ನಿಪುಣೆಯಾದಂತಹ, ಪ್ರವೀಣೆ, ಪ್ರವೀಣೆಯಾದ, ಪ್ರವೀಣೆಯಾದಂತ, ಪ್ರವೀಣೆಯಾದಂತಹ
ಇತರ ಭಾಷೆಗಳಿಗೆ ಅನುವಾದ :