ಅರ್ಥ : ಹೆಬ್ಬೆರಳು ಅಥವಾ ತೋರುಬೆರಳಿನಿಂದ ಯಾರೋ ಒಬ್ಬರ ಚರ್ಮವನ್ನು ಹಿಡಿದು ಒತ್ತುವ ಕ್ರಿಯೆಯಿಂದ ಅವರಿಗೆ ಸ್ವಲ್ಪ ನೋವಾಗುವುದು
ಉದಾಹರಣೆ :
ಅವನು ಚಿವುಟಿದ ಕಾರಣ ನನ್ನ ಕೈಯಲ್ಲಿ ರಕ್ತ ಹೆಪ್ಪುಗಟ್ಟಿತು.
ಸಮಾನಾರ್ಥಕ : ಚಿವುಟುವುದು, ಜಿಗಟುವುದು, ಹಿಂಡುವುದು
ಇತರ ಭಾಷೆಗಳಿಗೆ ಅನುವಾದ :