ಅರ್ಥ : ತಿಂದ ಆಹಾರ ಹೊಟ್ಟೆಯೊಳಗೆ ಹೋಗಿ ಶರೀರದ ಧಾತುಗಳಾಗಿ ಪರಿವರ್ತನೆಯಾಗುತ್ತದೆ
ಉದಾಹರಣೆ :
ಆಹಾರವು ಸರಿಯಾಗಿ ಪಚನಕ್ರಿಯೆಯಾಗದಿದ್ದರೆ ಮಲಬದ್ದತೆಗೆ ಕಾರಣವಾಗುತ್ತದೆ.
ಸಮಾನಾರ್ಥಕ : ಅರಗುವಿಕೆ, ಕರಗಿದ, ಕರಗುವಿಕೆ, ಜೀರ್ಣಗೊಳಿಸುವ ಕ್ರಿಯೆ, ಪಚನಕ್ರಿಯೆ
ಇತರ ಭಾಷೆಗಳಿಗೆ ಅನುವಾದ :
खाये हुए आहार का पेट में जाकर शरीर की धातुओं के रूप में परिवर्तन।
भोजन का ठीक से पाचन न होने पर क़ब्ज़ हो जाता है।The process of decomposing organic matter (as in sewage) by bacteria or by chemical action or heat.
digestion