ಅರ್ಥ : ಜೀವಂತ ಅಥವಾ ಜೀವಂತವಾಗಿರುವಂತಹ ಅವಸ್ಥೆ ಅಥವಾ ಭಾವ
ಉದಾಹರಣೆ :
ಪಾತ್ರದಾರಿಗಳು ತಮ್ಮ ಪಾತ್ರಕ್ಕೆ ಜೀವಂತತೆಯನ್ನು ಅಥವಾ ಜೀವನ್ನು ತುಂಬುತ್ತಾರೆ.
ಸಮಾನಾರ್ಥಕ : ಜೀವಂತತೆ, ಜೀವವುಳ್ಳ, ಸಜೀವ, ಸ್ಪೂರ್ತಿಯುಳ್ಳ
ಇತರ ಭಾಷೆಗಳಿಗೆ ಅನುವಾದ :
Animation and energy in action or expression.
It was a heavy play and the actors tried in vain to give life to it.ಅರ್ಥ : ವ್ಯಕ್ತಿ ಅಥವಾ ಪ್ರಾಣಿಯ ಬದುಕಿರುವ ಅವಧಿಯ ಕಾಲಘಟ್ಟ
ಉದಾಹರಣೆ :
ಜೀವಿತ ಕಾಲದಲ್ಲಿ ನೆನಪಿನಲ್ಲಿಟ್ಟುಕೊಳ್ಳುವಂತಹ ಕೆಲಸವನ್ನು ಮಾಡಬೇಕು
ಸಮಾನಾರ್ಥಕ : ಜೀವಿತ
ಇತರ ಭಾಷೆಗಳಿಗೆ ಅನುವಾದ :