ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜುರ್ಮಾನೆ ಪದದ ಅರ್ಥ ಮತ್ತು ಉದಾಹರಣೆಗಳು.

ಜುರ್ಮಾನೆ   ನಾಮಪದ

ಅರ್ಥ : ಯಾವುದೇ ಪ್ರಕಾರದ ಅಪರಾಧ, ದೋಷ ಅಥವಾ ಮರೆವಿನಿಂದ ದಂಡದ ರೂಪದಲ್ಲಿ ನೀಡುವಂತಹ ಹಣ

ಉದಾಹರಣೆ : ಅವನು ಜುರ್ಮಾನೆ ನೀಡುವುದನ್ನು ತಿಸ್ಕರಿಸಿದನು.

ಸಮಾನಾರ್ಥಕ : ಜುಲ್ಮಾನೆ, ದಂಡ


ಇತರ ಭಾಷೆಗಳಿಗೆ ಅನುವಾದ :

वह धन जो किसी प्रकार का अपराध, दोष या भूल करने पर दंड स्वरूप देना पड़ता है।

उसने जुर्माना देने से इनकार कर दिया।
जुरमाना, जुर्माना, पेनल्टी, फाइन

A payment required for not fulfilling a contract.

penalty

ಅರ್ಥ : ಯಾವುದೇ ಪ್ರಕಾರದ ತಪ್ಪು, ಮೋಸ ಅಥವಾ ಮರೆವಿನ ಕಾರಣದಿಂದಾಗಿ ಅಧಿಕಾರಿಗಳು ವಿಧಿಸಲಾಗುವಂತಹ ಅರ್ಥದಂಡ

ಉದಾಹರಣೆ : ಗ್ರಂಥಾಲಯದಲ್ಲಿ ಹದಿನೈದು ದಿನದೊಳಗೆ ಪುಸ್ತಕವನ್ನು ಹಿಂದಿರುಗಿಸದಿದ್ದರೆ ಪ್ರತಿ ದಿನ ಒಂದು ರೂಪಾಯಿ ದಂಡ ಕಟ್ಟಬೇಕಾಗುತ್ತದೆ.

ಸಮಾನಾರ್ಥಕ : ಜುಲ್ಮಾನೆ, ದಂಡ