ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಡುಬ್ಬು ಪದದ ಅರ್ಥ ಮತ್ತು ಉದಾಹರಣೆಗಳು.

ಡುಬ್ಬು   ನಾಮಪದ

ಅರ್ಥ : ಎತ್ತು ಅಥವಾ ಹೋರಿ ಮೊದಲಾದವುಗಳ ಬೆನ್ನ ಮೇಲೆ ಉಬ್ಬಿಕೊಂಡಿರುವ ಭಾಗ

ಉದಾಹರಣೆ : ಈ ಎತ್ತು ಅಥವಾ ಹೋರಿಯ ಡುಬರಿ ಹುಣ್ಣುಗಾಯವಾಗಿದೆ.

ಸಮಾನಾರ್ಥಕ : ಗೂನು, ಡುಬರಿ, ಡುಬ್ಬ, ಹಿಣಿಲು

ಇತರ ಭಾಷೆಗಳಿಗೆ ಅನುವಾದ :

बैल या साँड आदि के कंधे पर का उठा हुआ कूबड़।

इस बैल के डिल्ले में घाव हो गया है।
ककुद, डिल्ला, हंसकूट

Something that bulges out or is protuberant or projects from its surroundings.

The gun in his pocket made an obvious bulge.
The hump of a camel.
He stood on the rocky prominence.
The occipital protuberance was well developed.
The bony excrescence between its horns.
bulge, bump, excrescence, extrusion, gibbosity, gibbousness, hump, jut, prominence, protrusion, protuberance, swelling

ಅರ್ಥ : ಉಬ್ಬಿರುವ ಅವಸ್ಥೆ

ಉದಾಹರಣೆ : ಬೋರೆ ಬಿದ್ದಿರುವ ಜಾಗದಲ್ಲಿ ಬಹಳ ನೋವಾಗುತ್ತಿದೆ

ಸಮಾನಾರ್ಥಕ : ಗುಬುಟು, ಬೋರೆ

ಇತರ ಭಾಷೆಗಳಿಗೆ ಅನುವಾದ :

उभरे होने की अवस्था।

सतह पर कहीं-कहीं उभार है।
उकसनि, उचनि, उठान, उठाव, उभाड़, उभार