ಅರ್ಥ : ವೀಣೆಯ ತರಹದ, ಆದರೆ ಅದಕ್ಕಿಂತ ದೊಡ್ಡದಾದ ಒಂದು ಪ್ರಕಾರದ ವಾದ್ಯ
ಉದಾಹರಣೆ :
ನನಗೆ ತಂಬೂರಿಯನ್ನು ಬಾರಿಸುವುದು ತುಂಬಾ ಇಷ್ಟ.
ಸಮಾನಾರ್ಥಕ : ತಂಬೂರಿ
ಇತರ ಭಾಷೆಗಳಿಗೆ ಅನುವಾದ :
A musical instrument in which taut strings provide the source of sound.
stringed instrument