ಅರ್ಥ : ಬಾಯಲ್ಲಿಟ್ಟುಕೊಂಡು ಜಗಿದು ರಸ ಕುಡಿಯಬಹುದಾದ ಹೊಗೆಸೊಪ್ಪಿನ ಎಲೆಗಳಿಂದ ಮಾಡುವ ಒಂದು ಬಗೆಯ ಅಂಟಾದ ಪದಾರ್ಥ
ಉದಾಹರಣೆ :
ತಂಬಾಕು ಸೇವಿಸುವುದು ಆರೋಗ್ಯಕ್ಕೆ ಹಾನಿಕರ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬೀಡಿ, ಸಿಗರೇಟು ಮೊದಲಾದವುಗಳನ್ನು ಸುಟ್ಟು ಹೊಗೆಯನ್ನು ಕುಡಿಯುವ ಅಥವಾ ಪುಡಿಯ ಜತೆ ತಿನ್ನುವಂತಹ ಹೊಗೆಸೊಪ್ಪಿನ ಸುಟ್ಟಂತಹ ಎಲೆ
ಉದಾಹರಣೆ :
ಅವನು ತಂಬಾಕನ್ನು ತಿನ್ನುತ್ತಿದ್ದಾನೆ.
ಸಮಾನಾರ್ಥಕ : ಹೊಗೆಸೊಪ್ಪು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ಗಿಡ ಅದರ ಎಲೆ ಅನೇಕ ರೂಪದಲ್ಲಿ ಮದನಶೆಯನ್ನುಂಟು ಮಾಡುವ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ
ಉದಾಹರಣೆ :
ಅವನು ಹೊಗೆಸೊಪ್ಪಿನ ಬೇಸಾಯವನ್ನು ಮಾಡುತ್ತಾನೆ.
ಸಮಾನಾರ್ಥಕ : ಹೊಗೆಸೊಪ್ಪು
ಇತರ ಭಾಷೆಗಳಿಗೆ ಅನುವಾದ :