ಅರ್ಥ : ಜನ-ಸಾಧಾರಣರ ಹಿತಕ್ಕಾಗಿ ವಿಧಾನವಿಚಾರ, ಆಚರಣೆಗಳನ್ನು ಹೇಳುವಂತಹ ಧಾರ್ಮಿಕವಾದ ಗ್ರಂಥ
ಉದಾಹರಣೆ :
ನನ್ನ ತಾಯಿ ವಿಶ್ರಾಂತಿಯ ಸಮಯದಲ್ಲಿ ಶಾಸ್ತ್ರಧರ್ಮಶಾಸ್ತ್ರವನ್ನು ಅಧ್ಯಾಯನ ಮಾಡುತ್ತಾರೆ.
ಸಮಾನಾರ್ಥಕ : ಜ್ಞಾನ, ಧರ್ಮಶಾಸ್ತ್ರ, ಶಾಸ್ತ್ರ
ಇತರ ಭಾಷೆಗಳಿಗೆ ಅನುವಾದ :
जन-साधारण के हित के लिए विधान बतलाने वाले धार्मिक ग्रंथ।
मेरी माँ खाली समय में शास्त्रों का अध्ययन करती है।ಅರ್ಥ : ಧಾರ್ಮಿಕ, ವೈಜ್ಞಾನಿಕ, ರಾಜಕೀಯ, ಮೊದಲಾದ ವಿಷಯಗಳ ನಂಬಿಕೆ ಅದರ ತಾತ್ವಿಕ ತಿಳುವಳಿಕೆಯ ಮೊತ್ತ
ಉದಾಹರಣೆ :
ಡಾರ್ವಿನ್ನನ ವಿಕಾಸವಾದದ ಸಿದ್ಧಾಂತ ಹೇಳುವಂತೆ ಮಾನವನು ಸೂಕ್ಷ್ಮಾಣು ಜೀವಿಗಳ ಮೂಲಕ ಜನನ ಪಡೆದ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕ್ರಿಯೆಯ ಮೂಲ ರೂಪ
ಉದಾಹರಣೆ :
ಸಂಸ್ಕೃತದಲ್ಲಿ ಭೂ, ಕೃ ಮೊದಲಾದವುಗಳು ಧಾತುಗಳಾಗಿವೆ.
ಸಮಾನಾರ್ಥಕ : ಧಾತು
ಇತರ ಭಾಷೆಗಳಿಗೆ ಅನುವಾದ :