ಅರ್ಥ : ಕಷ್ಟದ ಸಂದರ್ಭದಲ್ಲಿ ಅಥವಾ ಬಾಯಭೀತರಾದಾಗ ಒಬ್ಬರು ಇನ್ನೊಬ್ಬರನ್ನು ಆಶ್ರಯಿಸುವುದು
ಉದಾಹರಣೆ :
ಮಗು ಹೆದರಿಕೊಂಡು ತಾಯಿಯನ್ನು ತಬ್ಬಿಕೊಂಡಿತು.ಶಸ್ತ್ರಚಿಕಿತ್ಸೆಯಿಂದ ಕತ್ತರಿಹೋಗಿದ್ದ ಅವನ ಬೆಳರು ಅಂಟಿಕೊಂಡಿದೆ.
ಸಮಾನಾರ್ಥಕ : ಅಂಟಿಕೊಳ್ಳು, ಅಪ್ಪಿಕೊಳ್ಳು, ಅಪ್ಪು, ತಬ್ಬು
ಇತರ ಭಾಷೆಗಳಿಗೆ ಅನುವಾದ :