ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಯಾರು ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ತಯಾರು ಮಾಡು   ಕ್ರಿಯಾಪದ

ಅರ್ಥ : ಮಾಪನ ಮಾಡಲು, ದಾಖಲಿಸು ಅಥವಾ ನಿಯಂತ್ರಣ ಮಾಡಲು ಉಪಕರಣದಿಂದ ಅಳತೆ ಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ಪ್ರಯೋಗಶಾಲೆಯನ್ನು ಉಪಕರಣಗಳಿಂದ ಸುಸಜ್ಜಿತ ಗೊಳಿಸುತ್ತಿದ್ದಾನೆ.

ಸಮಾನಾರ್ಥಕ : ಸುಸಜ್ಜಿತ ಗೊಳಿಸು


ಇತರ ಭಾಷೆಗಳಿಗೆ ಅನುವಾದ :

* मापने के लिए, रिकार्ड के लिए या नियंत्रण के लिए उपकरणों से लैस करना।

वह प्रयोगशाला को उपकरणों से सुसज्जित कर रहा है।
लैस करना, सुसज्जित करना

Equip with instruments for measuring, recording, or controlling.

instrument

ಅರ್ಥ : ಯಾವುದೋ ಒಂದನ್ನು ತಯಾರಿಸುವ ಕೆಲಸವನ್ನು ಮಾಡುವ ಪ್ರಕ್ರಿಯೆ

ಉದಾಹರಣೆ : ಅಮ್ಮ ಮಗನನ್ನು ಶಾಲೆಗೆ ಕಳುಹಿಸಲು ತಯಾರು ಮಾಡುತ್ತಿದ್ದಾಳೆ.

ಸಮಾನಾರ್ಥಕ : ತಯಾರಿಸು


ಇತರ ಭಾಷೆಗಳಿಗೆ ಅನುವಾದ :

गढ़ने का काम करवाना।

संयोगिता ने बहू के गहने अभी से गढ़ा लिए हैं।
गढ़वाना, गढ़ाना, बनवाना

ಅರ್ಥ : ಭವಿಷ್ಯದಲ್ಲಿ ಯಾವುದೇ ಪಾತ್ರ ಅಥವಾ ಕಾರ್ಯಕ್ಕೆ (ಯಾರೋ ಒಬ್ಬರನ್ನು) ತಯಾರು ಮಾಡುವ ಪ್ರಕ್ರಿಯೆ

ಉದಾಹರಣೆ : ವ್ಯಾಪಾರಿಯು ತನ್ನ ಮಗನನ್ನು ತನ್ನ ಉತ್ತಾಧಿಕಾರಿಯನ್ನಾಗಿ ಮಾಡಿಕೊಳ್ಳಲು ತಯಾರು ಮಾಡುತ್ತಿದ್ದಾನೆ


ಇತರ ಭಾಷೆಗಳಿಗೆ ಅನುವಾದ :

* भविष्य में किसी भूमिका या कार्य के लिए (किसी को) तैयार करना।

व्यापारी अपने लड़के को अपना उत्तराधिकारी बनाने के लिए तैयार कर रहा है।
भारत माँ की रक्षा के लिए हम सेना तैयार कर रहे हैं।
तैयार करना