ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಲ್ಲಣಿಸು ಪದದ ಅರ್ಥ ಮತ್ತು ಉದಾಹರಣೆಗಳು.

ತಲ್ಲಣಿಸು   ಕ್ರಿಯಾಪದ

ಅರ್ಥ : ಆಕಸ್ಮಿಕವಾಗಿ ಬಂದ ಕಷ್ಟ ಅಥವಾ ಪೀಡೆಯಿಂದಾಗಿ ಚಡಪಡಿಸು

ಉದಾಹರಣೆ : ಸುಳ್ಳು ಆರೋಪವನ್ನು ಕೇಳಿ ಅವನು ವ್ಯಾಕುಲನಾದ,.

ಸಮಾನಾರ್ಥಕ : ಚಡಪಡಿಸು, ತಳಮಳಿಸು, ದುಃಖಿಸು, ವ್ಯಾಕುಲನಾಗು


ಇತರ ಭಾಷೆಗಳಿಗೆ ಅನುವಾದ :

अचानक कष्ट या पीड़ा होने से विकल होना।

झूठा आरोप सुनकर वे तिलमिला गए।
तलमलाना, तिलमिलाना

ಅರ್ಥ : ಯಾರೋ ಒಬ್ಬರನ್ನು ಚಡಪಡಿಸುವಂತೆ ಮಾಡುವ ಕ್ರಿಯೆ

ಉದಾಹರಣೆ : ಜೈಲಿನ ಅಧಿಕಾರಿಯು ಸಿಪಾಯಿಯ ಕೈಗಳಿಂದ ಖೈದಿಗಳನ್ನು ಗೋಳಾಡುವಂತೆ ಮಾಡಿದರು.

ಸಮಾನಾರ್ಥಕ : ಗೋಳಾಡಿಸು, ಗೋಳಾಡು, ಚಡಪಡಿಸು, ತಳಮಳಿಸು, ಪೀಡಿಸು


ಇತರ ಭಾಷೆಗಳಿಗೆ ಅನುವಾದ :

किसी को तड़पाने में प्रवृत्त करना।

जेलर ने कैदियों को सिपाहियों से तड़पवाया।
तड़पड़वाना, तड़पवाना, तड़फड़वाना, तड़फवाना