ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ತಲೆ ಕೆಟ್ಟಿರುವ ವ್ಯಕ್ತಿ
ಉದಾಹರಣೆ : ರಸ್ತೆಯಲ್ಲಿ ಒಬ್ಬ ಹುಚ್ಚ ತನಗೆ ತಾನೇ ಮಾತಾಡಿಕೊಳ್ಳುತ್ತಾ ಹೋಗುತ್ತಿದ್ದಾನೆ.
ಸಮಾನಾರ್ಥಕ : ಐಲು ವ್ಯಕ್ತಿ, ಹುಚ್ಚ
ಇತರ ಭಾಷೆಗಳಿಗೆ ಅನುವಾದ :हिन्दी English
वह व्यक्ति जिसके दिमाग ने काम करना छोड़ दिया हो।
A person who is regarded as eccentric or mad.
ಸ್ಥಾಪನೆ