ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತುರ್ಕಿ ಪದದ ಅರ್ಥ ಮತ್ತು ಉದಾಹರಣೆಗಳು.

ತುರ್ಕಿ   ನಾಮಪದ

ಅರ್ಥ : ತುರ್ಕಿಸ್ತಾನದ ಭಾಷೆ

ಉದಾಹರಣೆ : ಅವರ ಮನೆಯಲ್ಲಿ ತುರ್ಕಿ ಮಾತನಾಡುತ್ತಾರೆ.

ಸಮಾನಾರ್ಥಕ : ತುರ್ಕಿ ಭಾಷೆ, ತುರ್ಕಿ-ಭಾಷೆ, ತುರ್ಕಿಭಾಷೆ


ಇತರ ಭಾಷೆಗಳಿಗೆ ಅನುವಾದ :

तुर्किस्तान की भाषा।

वह घर में तुर्की बोलता है।
तुर्की, तुर्की भाषा, तुर्की-भाषा

A Turkic language spoken by the Turks.

turkish

ಅರ್ಥ : ಮಧ್ಯ ಏಷ್ಯಾದ ಒಂದು ದೇಶ

ಉದಾಹರಣೆ : ತುರ್ಕಿಸ್ತಾನ ಪೂರ್ವ ಮತ್ತು ಪಶ್ಚಿಮದ ವ್ಯಾಪಾರಿಕ ಕೇಂದ್ರವಾಗಿತ್ತು.

ಸಮಾನಾರ್ಥಕ : ಟರ್ಕಿ, ಟರ್ಕಿ ಗಣರಾಜ್ಯ, ತುರ್ಕಿ ಗಣರಾಜ್ಯ, ತುರ್ಕಿಸ್ತಾನ


ಇತರ ಭಾಷೆಗಳಿಗೆ ಅನುವಾದ :

मध्य एशिया का एक देश।

तुर्किस्तान कभी पूर्व और पश्चिम का व्यापारिक केन्द्र था।
टर्की, टर्की गणराज्य, तुर्क़िस्तान, तुर्क़ी, तुर्क़ी गणराज्य, तुर्किस्तान, तुर्की, तुर्की गणराज्य

ತುರ್ಕಿ   ಗುಣವಾಚಕ

ಅರ್ಥ : ತುರ್ಕಿಸ್ಥಾನದಲ್ಲಿ ವಾಸ ಮಾಡುವವ

ಉದಾಹರಣೆ : ಭಾರತದಲ್ಲಿ ಅನೇಕ ತುರ್ಕಿಗಳು ವಾಸಮಾಡುತ್ತಿದ್ದಾರೆ.

ಸಮಾನಾರ್ಥಕ : ತುರ್ಕಿಸ್ಥಾನದ ವಾಸಿ, ರೂಮ್, ರೂಮ್ ವಾಸಿ


ಇತರ ಭಾಷೆಗಳಿಗೆ ಅನುವಾದ :

तुर्किस्तान में निवास करनेवाला।

भारत में कई तुर्क लोग बस गए हैं।
तुर्क, तुर्किस्तान वासी, तुर्किस्तान-वासी, तुर्की, रूम वासी, रूम-वासी, रूमी

Of or relating to or characteristic of Turkey or its people or language.

Turkish towels.
turkish

ಅರ್ಥ : ತುರ್ಕಿ ಭಾಷೆಯ ಅಥವಾ ಅದಕ್ಕೆ ಸಂಬಂಧಿಸಿದ

ಉದಾಹರಣೆ : ಗುರುಗಳು ತುರ್ಕಿ ಜನರ ಸಂಸ್ಕೃತಿ ಬಗೆಗೆ ಮಾತನಾಡುತ್ತಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

तुर्की भाषा का या उससे संबंधित।

गुरुजी तुर्की वर्णों के बारे में बता रहे हैं।
तुर्की

Of or relating to or characteristic of Turkey or its people or language.

Turkish towels.
turkish