ಅರ್ಥ : ಯಾರಲ್ಲಿ ತೇಜಸ್ಸಿದೆಯೋ
ಉದಾಹರಣೆ :
ನಿಮ್ಮ ಮಗ ತುಂಬಾ ತೇಜಸ್ವಿ ವ್ಯಕ್ತಿಯಾಗಲಿ ಎಂದು ಮಹಾತ್ಮರು ಹರಸಿದರು.
ಸಮಾನಾರ್ಥಕ : ಕಾಂತಿಯುಳ್ಳ, ಕಾಂತಿಯುಳ್ಳಂತ, ಕಾಂತಿಯುಳ್ಳಂತಹ, ತೇಜಸ್ವಿ, ತೇಜಸ್ವಿಯಾದಂತ, ತೇಜಸ್ವಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪ್ರಕಾಶ ಅಥವಾ ಕಾಂತಿಯನ್ನು ಹೊಂದಿರುವ ವ್ಯಕ್ತಿ
ಉದಾಹರಣೆ :
ತೇಜಸ್ವಿಯಾದ ಸಂನ್ಯಾಸಿಗಳ ದರ್ಶನದಿಂದ ಮನಸ್ಸಿಗೆ ತುಂಬಾ ಶಾಂತಿ ದೊರಕುವುದು.
ಇತರ ಭಾಷೆಗಳಿಗೆ ಅನುವಾದ :