ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೊಡಕುಂಟು ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ತೊಡಕುಂಟು ಮಾಡು   ಕ್ರಿಯಾಪದ

ಅರ್ಥ : ಕೆಲಸವನ್ನು ಪೂರ್ಣಗೊಳಿಸು ತಡೆ ಮಾಡುವ ಪ್ರಕ್ರಿಯೆ

ಉದಾಹರಣೆ : ಖಂಡಿತವಾಗಿ ಅವರು ನನ್ನ ಕೆಲಸಕ್ಕೆ ಅಡ್ಡಿ ಪಡಿಸುತ್ತಾರೆ.

ಸಮಾನಾರ್ಥಕ : ಅಡ್ಡಿಪಡಿಸು, ತಡೆಯೊಡ್ಡು, ತೊಡಕು ಮಾಡು


ಇತರ ಭಾಷೆಗಳಿಗೆ ಅನುವಾದ :

काम पूरा करने में विलंब करना।

ज़रूर उन्होंने ही मेरा काम अटकाया होगा।
अटकाना

Be a hindrance or obstacle to.

She is impeding the progress of our project.
hinder, impede

ಅರ್ಥ : ಯಾವುದೋ ಒಂದು ಕೆಡುವಂತೆ ಮಾಡು ಅಥವಾ ಹಾಳು ಮಾಡುವ ಪ್ರಕ್ರಿಯೆ

ಉದಾಹರಣೆ : ಈ ಭಾರಿ ವಿಶ್ವವಿದ್ಯಾಲಯದ ಕುಲ ಸಚಿವರು ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆಯಲ್ಲಿ ಸಮಸ್ಯೆ ಉಂಟು ಮಾಡಿದರು

ಸಮಾನಾರ್ಥಕ : ಸಮಸ್ಯೆ ಮಾಡು


ಇತರ ಭಾಷೆಗಳಿಗೆ ಅನುವಾದ :

कुछ खराबी लाना या जैसा करना चाहिए वैसा न करना।

इस वर्ष महाविद्यालय के कुल सचिव ने विद्यार्थियों के प्रवेश में बहुत गड़बड़ी की है।
अंधेरना, अन्धेरना, गड़बड़ करना, गड़बड़ी करना