ಅರ್ಥ : ಸಮವಸ್ತ್ರ ಧರಿಸಿರುವ ಸೈನಿಕರ ಗುಂಪು
ಉದಾಹರಣೆ :
ಸಂಸತ್ತಿನ ಚುನಾವಣೆಯಲ್ಲಿ ನಗರದ ಎಲ್ಲಾ ಮೂಲೆಗಳಲ್ಲೂ ಸೈನ್ಯದ ವ್ಯವಸ್ಥೆ ಮಾಡಿದ್ದಾರೆ.
ಸಮಾನಾರ್ಥಕ : ಸೈನ್ಯ
ಇತರ ಭಾಷೆಗಳಿಗೆ ಅನುವಾದ :
A unit that is part of some military service.
He sent Caesar a force of six thousand men.