ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸಮುದ್ರ, ನದಿ ಅಥವಾ ಸರೋವರ ಮೊದಲಾದವುಗಳ ನೀರು ಹಾಗೂ ಭೂಮಿಯ ಮಧ್ಯದ ಸೀಮಾರೇಖೆ
ಉದಾಹರಣೆ : ಈ ರಸ್ತೆ ತುಂಬಾ ದೂರದವರೆಗೆ ಸಮುದ್ರದ ರೇಖೆಯ ಜೊತೆ-ಜೊತೆಯಲ್ಲಿ ಸಾಗುತ್ತದೆ.
ಸಮಾನಾರ್ಥಕ : ತೀರದ-ರೇಖೆ, ದಡದ-ರೇಖೆ
ಇತರ ಭಾಷೆಗಳಿಗೆ ಅನುವಾದ :हिन्दी English
समूद्र, नदी या झील आदि के पानी तथा ज़मीन के बीच की सीमारेखा।
A boundary line between land and water.
ಸ್ಥಾಪನೆ