ಅರ್ಥ : ದಾರ ತುಂಬಾ ದಪ್ಪವಾಗಿರುವುದೋ ಅಥವಾ ಗಟ್ಟಿಯಾದ ಹೆಣಿಕೆಯ ನೇಯ್ಗೆ
ಉದಾಹರಣೆ :
ಜಮಖಾನದಂತಹದ ಬಟ್ಟೆಯಿಂದ ಮಾಡಿದ ವಸ್ತುಗಳು ದಪ್ಪವಿರುತ್ತವೆ.
ಸಮಾನಾರ್ಥಕ : ದಪ್ಪದಾಂತಹ, ದಪ್ಪದಾದಂತ, ದಪ್ಪವಾದ, ದಪ್ಪವಾದಂತ, ದಪ್ಪವಾದಂತಹ, ಮಂದವಾಂತ, ಮಂದವಾಗಿರುವ, ಮಂದವಾಗಿರುವಂತ, ಮಂದವಾಗಿರುವಂತಹ, ಮಂದವಾದ, ಮಂದವಾದಂತಹ
ಇತರ ಭಾಷೆಗಳಿಗೆ ಅನುವಾದ :