ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಫನ್ ಪದದ ಅರ್ಥ ಮತ್ತು ಉದಾಹರಣೆಗಳು.

ದಫನ್   ಗುಣವಾಚಕ

ಅರ್ಥ : ಗೋರಿಯ ಒಳಗೆ ಇಟ್ಟಿರುವಂತಹ ಅಥವಾ ಹೂತ್ತಿರುವಂತಹ

ಉದಾಹರಣೆ : ಪೋಲೀಸರು ಗೋರಿಯಲ್ಲಿನ ಶವ ನಾಪತ್ತೆಯಾಗಿರುವ ರಹಸ್ಯವನ್ನು ಪತ್ತೆ ಹಚ್ಚುತ್ತಿದ್ದಾರೆ.

ಸಮಾನಾರ್ಥಕ : ದಫನ್ ಮಾಡಿದ, ದಫನ್ ಮಾಡಿದಂತಹ, ಹೂತ್ತಿಟ್ಟ, ಹೂತ್ತಿಟ್ಟಂತ, ಹೂತ್ತಿಟ್ಟಂತಹ, ಹೂಳಲ್ಲಪಟ್ಟಂತ, ಹೂಳಲ್ಲಪಟ್ಟಂತಹ


ಇತರ ಭಾಷೆಗಳಿಗೆ ಅನುವಾದ :

कब्र के अन्दर रखा हुआ या गाड़ा हुआ।

पुलिस कब्र में गाड़ी लाश के ग़ायब होने के रहस्य का पता लगा रही है।
गाड़ा, दफन, दफ़न, दफ़्न, दफ्न